ಚೆಲುವೆಲ್ಲಾ ನಂದೆಂದ ಶ್ರುತಿ ಹಾಸನ್‌; ಸೀರೆ ಫೋಟೋಸ್‌ ನೋಡಿ

By Praveen Chandra B
May 24, 2024

Hindustan Times
Kannada

ಬಹುಭಾಷಾ ನಟಿ ಶ್ರುತಿ ಹಾಸನ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಹೊಳೆಯುವ ಬಿಳಿ ಬಣ್ಣದ ಸೀರೆಯಲ್ಲಿ ಸಖತ್‌ ಆಗಿ ಕಾಣಿಸುತ್ತಿದ್ದಾರೆ.

ಇವರು ಹಲವು ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಎರಡು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌ ಪಡೆದಿದ್ದಾರೆ.

ಆರು ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ಪಡೆದಿದ್ದಾರೆ.

2015 ಮತ್ತು 2016ರಲ್ಲಿ ಫೋರ್ಬ್ಸ್‌ನ ಅಗ್ರ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಇವರು ಕಮಲ್‌ ಹಾಸನ್‌ ಮತ್ತು ನಟಿ ಸಾರಿಕಾ ಠಾಕೂರ್‌ ಪುತ್ರಿ.

ಸಲಾರ್‌, ಹಾಯ್‌ ನಾನ್ನಾ, ದಿ ಐ, ವೀರ ಸಿಂಹ ರೆಡ್ಡಿ ಇವರ ಇತ್ತೀಚಿನ ಸಿನಿಮಾಗಳು.

ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel