ಬ್ರೇಕಪ್ ಮಾಡಿಕೊಂಡ್ರಾ ಮಿಲ್ಕಿ ಬ್ಯೂಟಿ ತಮನ್ನಾ

By Suma Gaonkar
Mar 05, 2025

Hindustan Times
Kannada

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿದ್ದರು

ಆದರೆ ಅವರು ಇನ್ನು ಮುಂದೆ ಕೇವಲ ಸ್ನೇಹಿತರಾಗಿರುತ್ತಾರೆಂದು ಹೇಳಲಾಗುತ್ತಿದೆ

ಲಸ್ಟ್‌ ಸ್ಟೋರಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ತಮನ್ನಾ ಹಾಗೂ ವಿಜಯ್ ಮೊದಲು ಭೇಟಿಯಾಗಿದ್ದರು

ನಂತರ ಅವರಿಬ್ಬರು ಬಹಳ ಆಪ್ತರಾದರು

ತಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು

ಆದರೀಗ ಬ್ರೇಕಪ್ ವದಂತಿ ಎಲ್ಲೆಡೆ ಹಬ್ಬಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS