ರಾಮರಸ ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೆ ಬಂದರು ಹೆಬಾ ಪಟೇಲ್
By Manjunath B Kotagunasi
Jan 06, 2025
Hindustan Times
Kannada
ಅಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ಹೆಬಾ
ಅದಾದ ಬಳಿಕ ಕುಮಾರಿ 21F ಚಿತ್ರದಿಂದಲೂ ಖ್ಯಾತಿ ಪಡೆದಿದ್ದಾರೆ ಈ ನಟಿ
ಈಗ ಇದೇ ಹೆಬಾ ಪಟೇಲ್, ರಾಮರಸ ಸಿನಿಮಾದ ಜತೆಗೆ ಚಂದನವನಕ್ಕೆ ಮರಳಿದ್ದಾರೆ
ಗಿರಿರಾಜ್ ನಿರ್ದೇಶನದ ರಾಮರಸ ಸಿನಿಮಾದಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ನಾಯಕ
ಇದೇ ರಾಮರಸ ಚಿತ್ರಕ್ಕೆ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ಎಂಟ್ರಿಯಾಗಿದ್ದಾರೆ
ಈಗ ಹೆಬಾ ಪಟೇಲ್ ಹುಟ್ಟು ಹಬ್ಬದ ನಿಮಿತ್ತ ಕವಿತೆಯ ಮೂಲಕ ಪಾತ್ರದ ವರ್ಣನೆಯಾಗಿದೆ
ಅವಳ ಅಂದಕ್ಕೆ ಸೋತವರು.. ಮಾತಿಗೆ ಮರುಳಾದವರು.. ನಡಿಗೆಗೆ ನಡುಗಿದವರಾರೂ..
ಭೂಮಿ ಮೇಲೆ ಉಳಿದೇ ಇಲ್ಲ.. ಗಂಡಸರ ಆಸೆಗೆ ಅವಳು ಒಂದು ಮಿಸ್ಟರಿ.. ಅವಳೇ ಭ್ರಮರಿ ಎಂದು ವರ್ಣಿಸಿ ಸ್ವಾಗತಿಸಿದೆ ತಂಡ
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ