ಚಿನ್ನವನ್ನು ದಾನ ಮಾಡಿದರೆ ನೀವು ಗುರುಗ್ರಹದಿಂದ ಆಶೀರ್ವದಿಸಲ್ಪಡುತ್ತೀರಿ
ಆದರೆ ಚಿನ್ನದಾನ ಮಾಡುವ ಮುನ್ನ ನಿಮ್ಮ ಜಾತಕದ ಗ್ರಹಗಳ ಸ್ಥಾನವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು
ಗುರುಗ್ರಹವು ನಿಮಗೆ ಶುಭಫಲಗಳನ್ನು ನೀಡುತ್ತಿಲ್ಲವಾದರೆ ಚಿನ್ನ, ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಬಹುದು
ಆದರೆ ಗುರುಗ್ರಹವು ನಿಮ್ಮ ಜಾತಕದಲ್ಲಿ ಉತ್ತಮನಾಗಿದ್ದರೆ ನೀವು ಚಿನ್ನ ದಾನ ಮಾಡಬಾರದು, ಇದರಿಂದ ಸಮಸ್ಯೆಗಳು ಉಂಟಾಗುತ್ತದೆ
ಆದ್ದರಿಂದ ಸೂಕ್ತ ಜ್ಯೋತಿಷಿಗಳ ಸಲಹೆ ಮೇರೆಗೆ ಚಿನ್ನ ದಾನ ದಾನ ಮಾಡಿದರೆ ಒಳ್ಳೆಯದಾಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ