ಭಾರತದಲ್ಲಿ ಸೂರ್ಯಕಾಂತಿ ಬೆಳೆಯುವ ರಾಜ್ಯಗಳ ಪಾಲು
ಮಾಹಿತಿ: ಕೇಂದ್ರ ಕೃಷಿ ಸಚಿವಾಲಯ
By Umesha Bhatta P H
Apr 28, 2025
Hindustan Times
Kannada
ಕರ್ನಾಟಕ ಸೂರ್ಯಕಾಂತಿ ಉತ್ಪಾದನೆ ಪ್ರಮಾಣ ಶೇ 56
ತೆಲಂಗಾಣದ ಬೆಳೆ ಪ್ರಮಾಣ ಶೇ 8
ಹರಿಯಾಣ ರಾಜ್ಯದ ಪ್ರಮಾಣವು ಶೇ 8
ಒಡಿಶಾದಲ್ಲಿ ಸೂರ್ಯಕಾಂತಿ ಉತ್ಪಾದನೆ ಲೆಕ್ಕ ಶೇ 8
ಆಂಧ್ರಪ್ರದೇಶದ ಪ್ರಮಾಣವು ಶೇ 4
ಮಹಾರಾಷ್ಟ್ರ ರಾಜ್ಯದಲ್ಲಿ ಉತ್ಪಾದನೆ ಪ್ರಮಾಣ ಶೇ 4
ಬಿಹಾರ ರಾಜ್ಯದ ಉತ್ಪಾದನೆ ಶೇ 3
ತಮಿಳುನಾಡು ರಾಜ್ಯದಲ್ಲಿನ ಉತ್ಪಾದನೆ ಪ್ರಮಾಣ ಶೇ 2
ಇತರೆ ರಾಜ್ಯಗಳ ಪಾಲು ಶೇ 7
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ