ಅಮೃತಧಾರೆ: ಶಕುಂತಲಾದೇವಿ ನೀಡಿದ ಸರದಲ್ಲಿ ಮೈಕ್‌ ಇರೋ ವಿಷಯ ಗೌತಮ್‌ಗೆ ಹೇಳಿದ ಭೂಮಿಕಾ

By Praveen Chandra B
Mar 26, 2025

Hindustan Times
Kannada

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. 

ಈಕೆ ಈ ರೀತಿ ಬೆಚ್ಚಿ ಬಿದ್ದಾಗ ಗೌತಮ್‌ಗ ಎಚ್ಚರವಾಗಿದೆ. ಏನಾಯ್ತು ಎಂದು ಕೇಳಿದ್ದಾರೆ. 

ಕ್ಯಾಬ್‌ ಚಾಲಕ ಹೇಳಿರುವ ರೌಡಿಗಳ ಕಥೆ ಹೇಳೋದಾ ಬೇಡ್ವ ಎಂದು ಯೋಚಿಸಿದ್ದಾರೆ. ಇವರು ಭಯಪಡಬಹುದು ಎಂದುಕೊಳ್ಳುತ್ತಾರೆ. 

ಈ ಸಮಯದಲ್ಲಿ ಗೌತಮ್‌ಗೆ "ಶಕುಂತಲಾದೇವಿ ನೀಡಿದ ಸರದಲ್ಲಿ ಮೈಕ್‌" ಇದ್ದ ಕಥೆಯನ್ನು ಹೇಳುತ್ತಾರೆ. 

ಬಹುಶಃ ಗೌತಮ್‌ ಈ ಸರದ ಹಿಂದಿನ ರಹಸ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು. 

ಆದರೆ, ಈ ವಿಷಯವನ್ನು ಶಕುಂತಲಾದೇವಿ ತಪ್ಪಿಸಬಹುದು. ನನಗೂ ಅದಕ್ಕೂ ಸಂಬಂಧವಿಲ್ಲ ಎನ್ನಬಹುದು. 

ಎಲ್ಲಾದರೂ ಭೂಮಿಕಾ ರೌಡಿಗಳ ವಿಷಯ ತಿಳಿಸಿದರೆ ಮಾತ್ರ ಈ ಸೀರಿಯಲ್‌ ಇನ್ನಷ್ಟು ಕುತೂಹಲ ಹೆಚ್ಚಿಸಿಕೊಳ್ಳಬಹುದು. 

ಅಮೃತಧಾರೆ ಧಾರಾವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ಈ ರೀತಿಯ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ‌

ಅಮೃತಧಾರೆಯ ಇಂದಿನ ಮತ್ತು ನಾಳೆಯ ಸಂಚಿಕೆಯಲ್ಲಿ ಮೈಕ್‌ ವಿಷಯದ ಕುರಿತು ಇನ್ನಷ್ಟು ತಿಳಿಯಬಹುದು.

ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ