ಸೀರೆ ಬಿಟ್ಟು ಚೂಡಿ ತೊಟ್ಟ ಭೂಮಿಕಾ; ಇಲ್ಲಿದೆ ಛಾಯಾ ಸಿಂಗ್ ರಿಯಲ್ ಲೈಫ್‌ ಫೋಟೋಸ್‌

By Suma Gaonkar
Jan 01, 2025

Hindustan Times
Kannada

ಯಾವಾಗಲೂ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಛಾಯಾ ಸಿಂಗ್ ಚೂಡಿದಾರ್‌ ತೊಟ್ಟಿದ್ದಾರೆ

ಅಮೃತಧಾರೆ ಧಾರಾವಾಹಿಯಲ್ಲಿ ಇವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರಕ್ಕೆ ಜೀವ ತುಂಬಿದ್ದಾರೆ

ಇವರ ಅಭಿನಯ ಹಾಗೂ ಕ್ಯೂಟ್‌ ಮಾತುಗಳು ಎಲ್ಲರ ಗಮನಸೆಳೆದಿದೆ

ಗೌತಮ್ ದಿವಾನ್ ಹಾಗೂ ಭೂಮಿಕಾ ಜೋಡಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ

ಭೈರತಿ ರಣಗಲ್ ಸಿನಿಮಾದಲ್ಲೂ ಇವರು ಅಭಿನಯಿಸಿದ್ದಾರೆ

ಧಾರಾವಾಹಿಯಲ್ಲಿ ಯಾವಾಗಲೂ ಸೀರೆ ಉಡುತ್ತಿದ್ದ ಇವರನ್ನು ಚೂಡಿದಾರ್‌ನಲ್ಲಿ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ

ಕನ್ನಡದ ಸಿನಿಮಾಗಳಲ್ಲೂ ಅಭಿನಯಿಸಿ ಛಾಯಾ ಸಿಂಗ್ ಎಲ್ಲರ ಮನೆ ಮಾತಾಗಿದ್ದಾರೆ

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ