ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್ ಎಲ್ಲಿವರು, ಓದಿದ್ದೇನು?
By Manjunath B Kotagunasi
Mar 20, 2025
Hindustan Times
Kannada
ಅಮೃತಧಾರೆಯಲ್ಲಿ ಹಳ್ಳಿ ಹುಡುಗಿ ಮಲ್ಲಿ ಪಾತ್ರವನ್ನು ರಾಧಾ ಭಗವತಿ ನಿಭಾಯಿಸುತ್ತಿದ್ದರು.
ಈಗ ಅವರ ಸ್ಥಾನಕ್ಕೆ ಕಿರುತೆರೆ, ಸಿನಿಮಾಗಳಲ್ಲಿ ಗುರುತಿಸಿಕೊಂಡ ಅನ್ವಿತಾ ಎಂಟ್ರಿಯಾಗಿದ್ದಾರೆ
ಕನ್ನಡದ ಚಿತ್ರ ಜತೆಗೆ ತುಳು ಭಾಷೆಯ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಅನ್ವಿತಾ
ಅಣ್ಣ ತಂಗಿ, ಗಟ್ಟಿಮೇಳ ಸೀರಿಯಲ್‌ಗಳಲ್ಲಿಯೂ ನಟಿಸಿ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದಾರೆ
ಇನ್ನು ಅನ್ವಿತಾ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 20 ಫೆಬ್ರವರಿ 1992 ರಂದು ಜನಿಸಿದ್ದಾರೆ
ಅನ್ವಿತಾ ಅವರ ತಂದೆ ಉದ್ಯಮಿ ಹೇಮಚಂದ್ರ ತಾಯಿ ಭಾರತಿ, ಅಣ್ಣ ಅನೂಪ್ ತುಳು ಚಿತ್ರರಂಗದಲ್ಲಿ ನಟ
ಸಾಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ, ನಿರ್ಮಲಾ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದಾರೆ
ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದು, ಬಿಬಿಎ ಮುಗಿಸಿದ್ದಾರೆ.ʼ
ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸದ್ಯ ಸಿನಿಮಾ, ಸೀರಿಯಲ್‌ಗಳಲ್ಲಿ ಅನ್ವಿತಾ ಸಾಗರ್ ಸಕ್ರಿಯರಾಗಿದ್ದಾರೆ
ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ