ನಿಮ್ಮನ್ನು ತುಂಬ ಮಿಸ್‌ ಮಾಡ್ಕೊಳ್ತಿದ್ದೀವಿ.. ನಟಿ ಸಾರಾ ಅಣ್ಣಯ್ಯಗೆ ಫ್ಯಾನ್ಸ್ ಕಾಮೆಂಟ್‌

By Manjunath B Kotagunasi
Feb 01, 2025

Hindustan Times
Kannada

ಕಿರುತೆರೆ ಜನಪ್ರಿಯ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರ ಮಾಡಿದ್ದರು ಸಾರಾ

ಮಹಿಮಾ ಪಾತ್ರದ ಮೂಲಕವೇ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು ಸಾರಾ ಅಣ್ಣಯ್ಯ

ಇತ್ತೀಚೆಗಷ್ಟೇ ಇದೇ ಅಮೃತಧಾರೆ ಸೀರಿಯಲ್‌ನಿಂದ ಅಚ್ಚರಿಯ ರೀತಿಯಲ್ಲಿ ಆಚೆ ಬಂದಿದ್ದರು 

ಧಾರಾವಾಹಿಯಲ್ಲಿ ಕಡಿಮೆ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿದ್ದಕ್ಕೆ ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿತ್ತು 

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಸಾರಾಗೆ ಇದೇ ಪ್ರಶ್ನೆ ಎದುರಾಗುತ್ತಿದೆ

ಧಾರಾವಾಹಿ ಬಿಟ್ಟಿದ್ದೇಕೆ, ನಿಮ್ಮನ್ನು ಮಿಸ್‌ ಮಾಡಿಕೊಳ್ತಿದ್ದೇವೆ ಎಂದೂ ಕಾಮೆಂಟ್‌ ಹಾಕ್ತಿದ್ದಾರೆ ಫ್ಯಾನ್ಸ್

ಆದರೆ, ಸೀರಿಯಲ್‌ ಬಿಟ್ಟ ಬಗ್ಗೆ ಸಾರಾ ಈ ವರೆಗೂ ಎಲ್ಲಿಯೂ ಮಾತನಾಡಿಲ್ಲ. ನಿಖರ ಕಾರಣವನ್ನೂ ತಿಳಿಸಿಲ್ಲ

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr