ಹೇರ್‌ಸ್ಟೈಲ್‌ ಬದಲಿಸಿಕೊಂಡು ಮಲಯಾಳಿ ಕುಟ್ಟಿಯಾದ ಸಾರಾ ಅಣ್ಣಯ್ಯ

By Manjunath B Kotagunasi
Feb 17, 2025

Hindustan Times
Kannada

ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದಲ್ಲಿ ನಟಿಸಿದ್ದರು ಸಾರಾ ಅಣ್ಣಯ್ಯ

ಆದರೆ, ಅದ್ಯಾಕೋ ಆ ಧಾರಾವಾಹಿಯಿಂದಲೂ ಅವರು ಹಿಂದೆ ಸರಿದು, ಬೇಸರ ಮೂಡಿಸಿದ್ದರು

ಸದ್ಯ ಸಾರಾ ಯಾವ ಪ್ರಾಜೆಕ್ಟ್‌ನಲ್ಲಿ ಬಿಜಿಯಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ.

ಆದರೆ, ಇನ್‌ಸ್ಟಾದಲ್ಲಿ ಬಗೆಬಗೆ ಫೋಟೋಗಳ ಮೂಲಕ ಸಾರಾ ಸುದ್ದಿಯಲ್ಲಿ ಇರುತ್ತಾರೆ.

ಬೋಲ್ಡ್‌ ಲುಕ್‌ನಲ್ಲಿ ಮಾತ್ರವಲ್ಲದೆ, ಬಗೆಬಗೆ ಸಾಂಪ್ರದಾಯಿಕ ದಿರಿಸಿನಲ್ಲೂ ಕಣ್ಮನ ಸೆಳೆಯುತ್ತಾರೆ

ತುಂಡುಡುಗೆಯಲ್ಲೂ ತಮ್ಮ ಮೈಮಾಟ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದರು ಸಾರಾ

ಇದೀಗ ಥೇಟ್‌ ಮಲಯಾಳಿ ಕುಟ್ಟಿಯ ಲುಕ್‌ನಲ್ಲಿ ಸಾರಾ ಅಣ್ಣಯ್ಯ ಎದುರಾಗಿದ್ದಾರೆ.

ಕೂದಲಿನ ಶೇಪ್‌ ಬದಲಿಸಿಕೊಂಡು, ಗುಂಗುರು ಕೂದಲಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ 

ಆ ಫೋಟೋಗಳಿಗೆ "ಆ ನಿನ್ನ ನಗುವಿಗೆ ನಾಚಿತೇ ಈ ನಿನ್ನ ಮುಂಗುರುಳು" ಎಂಬ ಕಾಮೆಂಟ್‌ ಬಂದಿವೆ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು