ಈ 5 ಪ್ರಾಣಿಗಳಿಗೆ ಜಿಗಿಯಲು ಗೊತ್ತಿಲ್ಲ, ನೆಗೆಯಲೂ ಆಗೋದಿಲ್ಲ!
Photo Credit: Pexels
By Praveen Chandra B
Dec 20, 2024
Hindustan Times
Kannada
ಯಾವೆಲ್ಲ ಪ್ರಾಣಿಗಳಿಗೆ ಜಿಗಿಯಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯೇ. ಈ ಮುಂದೆ ಅಂತಹ ಐದು ಪ್ರಾಣಿಗಳ ಮಾಹಿತಿ ನೀಡಲಾಗಿದೆ.
Photo Credit: Pexels
ಆಮೆ: ಜಿಗಿಯಲು ಸಾಧ್ಯವಿಲ್ಲದ ಪ್ರಾಣಿಗಳಲ್ಲಿ ಆಮೆ ಸ್ಥಾನ ಪಡೆದಿದೆ. ಇವು ನೆಲದಲ್ಲಿ ನಿಧಾನವಾಗಿ ಚಲಿಸುತ್ತವೆ.
Photo Credit: Pexels
ಹಿಪ್ಪೋಗಳು: ಹೆಚ್ಚು ತೂಕ ಮತ್ತು ದೊಡ್ಡ ಗಾತ್ರ ಹೊಂದಿರುವ ಹಿಪ್ಪೋಗಳಿಗೂ ನೆಗೆಯಲು ಸಾಧ್ಯವಾಗುವುದಿಲ್ಲ.
Photo Credit: Pexels
ಆನೆಗಳು: ತಮ್ಮ ದೇಹದ ಬೃಹತ್ ಗಾತ್ರದಿಂದಾಗಿ ಆನೆಗಳಿಗೆ ನೆಗೆಯಲು ಸಾಧ್ಯವಾಗುವುದಿಲ್ಲ. ಅಪಾರ ಶಕ್ತಿ ಹೊಂದಿರುವ ಇವು ಓಡುತ್ತವೆ. ಆದರೆ, ನೆಗೆಯುವುದಿಲ್ಲ.
Photo Credit: Pexels
ಸ್ಲಾತ್: ಸ್ಲಾತ್ ಎಂಬ ಸಸ್ತಿನಿಯು ನಿಧಾನವಾಗಿ ಚಲಿಸುವ ಪ್ರಾಣಿಯಾಗಿದೆ. ಇದು ನೆಗೆಯುವ ಸಾಮರ್ಥ್ಯ ಹೊಂದಿಲ್ಲ.
Photo Credit: Pexels
ಮುಳ್ಳುಹಂದಿ: ತಮ್ಮ ಭಾರವಾದ ದೇಹ ಮತ್ತು ಚಿಕ್ಕ ಕಾಲುಗಳಿಂದಾಗಿ ಮುಳ್ಳುಹಂದಿಗಳಿಗೆ ಜಿಗಿಯಲು ಸಾಧ್ಯವಾಗುವುದಿಲ್ಲ.
Photo Credit: Pexels
ಈ ಜೀವಿಗಳು ಜಿಗಿಯುವ ಸಾಮರ್ಥ್ಯ ಹೊಂದಿಲ್ಲ. ಇದಕ್ಕೆ ಇವುಗಳ ದೇಹ ಸೃಷ್ಟಿ ಮತ್ತು ರಚನೆಯೂ ಕಾರಣವಾಗಿದೆ.
Photo Credit: Pexels
ಈ ಪ್ರಾಣಿಗಳಿಗೆ ಜಿಗಿಯಲು ಸಾಧ್ಯವಾಗದೆ ಇದ್ದರೂ ತಮ್ಮದೇ ಆದ ಇತರೆ ಕೌಶಲಗಳನ್ನು ಹೊಂದಿವೆ.
Photo Credit: Pexels
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ