ನಿಂತಲ್ಲೇ ನಿದ್ರಿಸುವ 7 ಪ್ರಾಣಿಗಳು
By HT Kannada Desk
Jan 27, 2025
Hindustan Times
Kannada
ಕೆಲವು ಪ್ರಾಣಿಗಳು ನಿಂತಲ್ಲೇ ನಿದ್ರಿಸುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯಾ? ಆದ್ರೂ ಇದು ನಿಜ. ನಿಂತಲ್ಲೇ ನಿದ್ರಿಸುವ 7 ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಿಂತಲ್ಲೇ ನಿದ್ರಿಸುವ ಪ್ರಾಣಿಗಳಲ್ಲಿ ಕುದುರೆ ಪ್ರಸಿದ್ಧವಾಗಿದೆ. ಅಪಾಯ ಎದುರಾದರೆ ತಕ್ಷಣ ಓಡಿಹೋಗಲು ಸಿದ್ಧವಾಗಿರಲು ಕುದುರೆಗಳು ಹೀಗೆ ಮಾಡುತ್ತವೆ.
ಕಾಡೆಮ್ಮೆ ಕಾಡಿನಲ್ಲಿದ್ದಾಗ ನಿಂತಲ್ಲೇ ನಿದ್ರಿಸುತ್ತದೆ. ಕಾಡಿನಲ್ಲಿ ಸುರಕ್ಷಿತವಾಗಿರಲು ಅದು ಈ ಉಪಾಯ ಮಾಡುತ್ತದೆ.
ನಿಂತಲ್ಲೇ ನಿದ್ರಿಸುವ ಪ್ರಾಣಿಗಳಲ್ಲಿ ಕುದುರೆ ಪ್ರಸಿದ್ಧವಾಗಿದೆ. ಅಪಾಯ ಎದುರಾದರೆ ತಕ್ಷಣ ಓಡಿಹೋಗಲು ಸಿದ್ಧವಾಗಿರಲು ಕುದುರೆಗಳು ಹೀಗೆ ಮಾಡುತ್ತವೆ.
ಆನೆಗಳು ಸಹ ನಿಂತಲ್ಲೇ ನಿದ್ರಿಸುತ್ತವೆ. ಆದರೆ ಆಳವಾದ ವಿಶ್ರಾಂತಿಯ ಅಗತ್ಯವಿದ್ದಾಗ ಮಾತ್ರ ಅವು ಮಲಗುತ್ತವೆ.
ಸಾಮಾನ್ಯವಾಗಿ ವಿಶ್ರಾಂತಿ ಪಡೆಯುವಾಗ ಮಾತ್ರ ನೆಲದಮೇಲೆ ಮಲಗುತ್ತವೆ. ಇಲ್ಲದಿದ್ದರೆ ಹಸುಗಳು ನಿಂತಲ್ಲೇ ನಿದ್ರಿಸಬಲ್ಲವು.
ಜಿರಾಫೆಗಳು ನಿಂತುಕೊಂಡೇ ನಿದ್ರಿಸುತ್ತವೆ. ಇದು ಕಡಿಮೆ ಅವಧಿಗೆ ನಿದ್ದೆ ಮಾಡುವ ಪ್ರಾಣಿಗಳಲ್ಲಿ ಒಂದಾಗಿದೆ.
ಒಂದೇ ಕಾಲಿನ ಮೇಲೆ ನಿಂತು ನಿದ್ದೆಮಾಡುವ ಪಕ್ಷಿ ಫ್ಲೆಮಿಂಗೋ. ಶಕ್ತಿ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವ ವಿಶಿಷ್ಟ ರೀತಿ ಇದಾಗಿದೆ.
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ