ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ನೆಸ್ ಫ್ರೀಕ್
By Rakshitha Sowmya
Feb 21, 2024
Hindustan Times
Kannada
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ
ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುವ ಅನುಷ್ಕಾ ಗರ್ಭಿಣಿ ಆದಾಗಲೂ ವರ್ಕೌಟ್ ತಪ್ಪಿಸಿದವರಲ್ಲ
ಮೊದಲ ಬಾರಿ ಪ್ರೆಗ್ನೆಂಟ್ ಆದಾಗ ಅನುಷ್ಕಾ ವ್ಯಾಯಾಮ ಮಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು
ಜಿಮ್‌ಗಿಂತ ಹೆಚ್ಚಾಗಿ ಅನುಷ್ಕಾ ಶರ್ಮಾ ಯೋಗದ ಮೊರೆ ಹೋಗಿದ್ದರು
ಬ್ಯುಸಿ ಶೆಡ್ಯೂಲ್ ನಡುವೆ ಅನುಷ್ಕಾ ಶರ್ಮಾ ಪ್ರಾಣಾಯಾಮ, ಧ್ಯಾನ ಮಾಡುತ್ತಾರೆ
ಮೊದಲ ಪ್ರೆಗ್ನೆನ್ಸಿಯಲ್ಲಿ ದಪ್ಪ ಆಗಿದ್ದ ನಂತರ ವ್ಯಾಯಾಮ ಮಾಡಲು ಮೂಲಕ ಮೊದಲಿನಂತಾಗಿದ್ದರು
ಅನುಷ್ಕಾ ಶರ್ಮಾ ನೋಡಿದರೆ 2 ಮಕ್ಕಳ ತಾಯಿ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ