Apple ಪ್ರಾಡಕ್ಟ್ ಫ್ಯಾನ್‌ಗಳೇ ರೆಡಿ ಆಗಿ, ಬಂದೇ ಬಿಡ್ತು ಲಾಂಚ್ ಈವೆಂಟ್. ಸೆಪ್ಟೆಂಬರ್ 9ಕ್ಕೆ ಐಫೋನ್ 16 ಬಿಡುಗಡೆ ಎಂದು ಆಪಲ್ ಖಚಿತಪಡಿಸಿದೆ.