ಅಪ್ಪು 50ನೇ ಹುಟ್ಟುಹಬ್ಬ
ಭಾರತೀಯ ಅಂಚೆ ಬಿಡುಗಡೆ ಮಾಡಿದ ಪಿಕ್ಚರ್ ಪೋಸ್ಟ್‌ಕಾರ್ಡ್‌ಗಳಿವು
India post
By Umesh Kumar S
Mar 12, 2025
Hindustan Times
Kannada
ಗಂಧದ ಗುಡಿ ಚಿತ್ರದ ಪುನೀತ್ ಚಿತ್ರದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹಿ ಇರುವಂತಹ ಅಂಚೆ ಕವರ್
India post
ಅಭಿಮಾನಿಗಳ ದೇವರು ಎಂಬ ದೊಡ್ಡ ಬರಹದೊಂದಿಗೆ ಪುನೀತ್ ಬಾಲ್ಯದ ಚಿತ್ರವಿರುವ ಪೋಸ್ಟ್ ಕಾರ್ಡ್
India post
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರವಿರುವ ಪೋಸ್ಟ್ ಕಾರ್ಡ್
India post
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಚಿತ್ರದ ಪೋಸ್ಟ್ ಕಾರ್ಡ್
India post
ಅಭಿಮಾನಿಗಳ ಪ್ರೀತಿಯ ಅಪ್ಪು- ಆನೆಯೊಂದಿಗೆ ಇರುವ ಚಿತ್ರದ ಪೋಸ್ಟ್ ಕಾರ್ಡ್
India post
ನಗುಮುಖದ ರಾಜ ಕುಮಾರ - ಚಿತ್ರ ಇರುವಂತಹ ಪೋಸ್ಟ್ ಕಾರ್ಡ್
India post
ಕರ್ನಾಟಕ ಮುಖ್ಯ ಅಂಚೆ ಕಚೇರಿಯಲ್ಲಿ ಪುನೀತ್ ರಾಜ್‌ಕುಮಾರ್ ಪಿಕ್ಚರ್ ಪೋಸ್ಟ್ ಕಾರ್ಡ್‌ಗಳ ಬಿಡುಗಡೆ.
India post
ಪುನೀತ್ ರಾಜ್‌ಕುಮಾರ್ ಪಿಕ್ಚರ್ ಪೋಸ್ಟ್‌ಕಾರ್ಡ್‌ಗಳ ಒಂದು ನೋಟ.
India post
ಅಪ್ಪು ಗಂಧದ ಗುಡಿ ಅಗರಬತ್ತಿ ಸಹಯೋಗದಲ್ಲಿ ಈ ಪಿಕ್ಚರ್ ಪೋಸ್ಟ್‌ಕಾರ್ಡ್‌ಗಳನ್ನು ಭಾರತೀಯ ಅಂಚೆ ಸೋಮವಾರ ಬಿಡುಗಡೆ ಮಾಡಿದೆ.
India post
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ