ಪುನೀತ್‌ ರಾಜ್‌ಕುಮಾರ್‌

ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದ್ದ ಅಪ್ಪು ನಟನೆಯ 10 ಸಿನಿಮಾಗಳು

By Praveen Chandra B
Mar 13, 2025

Hindustan Times
Kannada

ಹುಟ್ಟುಹಬ್ಬದ ಸವಿನೆನಪು

ಮಾರ್ಚ್‌ 17 ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪು. ಈ ಸಮಯದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಇವರ 10 ಸಿನಿಮಾಗಳು ಮತ್ತು ಆ ಸಿನಿಮಾಗಳ ಬಜೆಟ್‌ ನೆನಪಿಸಿಕೊಳ್ಳೋಣ. 

ಜೇಮ್ಸ್‌ (2022)

ಬಜೆಟ್‌: 45 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 112 ಕೋಟಿ ರೂ.

ರಾಜಕುಮಾರ  (2017)

ಬಜೆಟ್‌: 20 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 75 ಕೋಟಿ ರೂ.

ಅಂಜನಿಪುತ್ರ (2017)

ಬಜೆಟ್‌: 17 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 42.2 ಕೋಟಿ ರೂ.

ನಟ ಸಾರ್ವಭೌಮ (2019)

ಬಜೆಟ್‌: 25 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 42 ಕೋಟಿ ರೂ.

ಯುವರತ್ನ (2021)

ಬಜೆಟ್‌: 25 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 40 ಕೋಟಿ ರೂ.

ದೊಡ್ಮನೆ ಹುಡುಗ (2016)

ಬಜೆಟ್‌: 18 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 38.8 ಕೋಟಿ ರೂ.

ಗಂಧದ ಗುಡಿ (2023)

ಬಜೆಟ್‌: 15 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 33 ಕೋಟಿ ರೂ.

ಜಾಕಿ (2010)

ಬಜೆಟ್‌: 7.5 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 29 ಕೋಟಿ ರೂ.

ಮಿಲನ (2007)

ಬಜೆಟ್‌: 5 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 28 ಕೋಟಿ ರೂ.

ಪವರ್‌(2014)

ಬಜೆಟ್‌: 12 ಕೋಟಿ ರೂ. 

ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ: 21 ಕೋಟಿ ರೂ.

Data Source: IMDB

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌