ಹರ್ಷಿತಾ ಕೇಜ್ರಿವಾಲ್‌ ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಹರ್ಷಿತಾ ಕೇಜ್ರಿವಾಲ್

X

By Umesh Kumar S
Apr 18, 2025

Hindustan Times
Kannada

 ಹರ್ಷಿತಾ ಕೇಜ್ರಿವಾಲ್‌ ತನ್ನ ಐಐಟಿ ಸಹಪಾಠಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

X

ಹರ್ಷಿತಾ  ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ.

X

ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಪ್ತವಲಯದ ಕೆಲವೇ ಅತಿಥಿಗಳನ್ನು ಆಹ್ವಾನಿಸಲಾಗಿತ್ತು.

X

ಅತಿಥಿಗಳ ಪೈಕಿ ಪಂಜಾಬ್‌  ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಉಪಸ್ಥಿತರಿದ್ದರು.

X

ಹರ್ಷಿತಾ ಮತ್ತು ಸಂಭವ್‌ ಜೈನ್‌ ಅವರ ಆರತಕ್ಷತೆ ಏಪ್ರಿಲ್ 20 ರ ಭಾನುವಾರ ದೆಹಲಿಯಲ್ಲಿ ನಿಗದಿಯಾಗಿದೆ. 

X

ಹರ್ಷಿತಾ ಕೇಜ್ರಿವಾಲ್ ಮತ್ತು ಅವರ ಪತಿ ಇಬ್ಬರೂ ಐಐಟಿ ವಿದ್ಯಾರ್ಥಿಗಳಾಗಿದ್ದು, ಒಟ್ಟಿಗೆ ಸ್ಟಾರ್ಟ್ಅಪ್‌ಗಳನ್ನು ಪ್ರಾರಂಭಿಸಿದ್ದಾರೆ.

X

ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ