ಈ ರಾಡಿಕ್ಸ್‌ ನಂಬರ್‌ನ ಹುಡುಗರು, ಹುಡುಗಿಯರಿಗೆ ಲಕ್‌ ಅಂತೆ, ನಿಮ್ಮ ಬಾಯ್‌ಫ್ರೆಂಡ್‌ ಹುಟ್ಟಿದ ದಿನ ಯಾವುದು?

By Rakshitha Sowmya
Jun 21, 2024

Hindustan Times
Kannada

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಹೇಳಬಹುದು. 

ಕೆಲವೊಂದು ರಾಡಿಕ್ಸ್‌ ಸಂಖ್ಯೆಯ ಹುಡುಗರು ಹುಡುಗಿಯರಿಗೆ ಬಹಳ ಅದೃಷ್ಟವಂತೆ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ ನಂಬರ್‌ 4ರಲ್ಲಿ ಜನಿಸಿದ ಹುಡುಗರು ಹುಡುಗಿಯರಿಗೆ ಬಹಳ ಅದೃಷ್ಟ ಎನ್ನಲಾಗಿದೆ

ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಹುಡುಗರು ರಾಡಿಕ್ಸ್‌ ನಂಬರ್‌ 4ನ್ನು ಹೊಂದಿರುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದವರು ತಮ್ಮ‌ ಸಂಗಾತಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತಾರೆ

ಮದುವೆ ನಂತರ ಈ ಹುಡುಗರು ಬೆಸ್ಟ್‌ ಪತಿಯ ಸ್ಥಾನ ಪಡೆಯುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದ ಹುಡುಗರು ತಮ್ಮ ಸಂಗಾತಿ ಮಾತ್ರವಲ್ಲದೆ ಅವರ ಮನೆಯವರಿಗೂ ಬಹಳ ಪ್ರಾಮುಖ್ಯತೆ ನೀಡುತ್ತಾರೆ

ಇವರು ಬಹಳ ಕಾಳಜಿ ಉಳ್ಳವರು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ

ಇವರ ವ್ಯಕ್ತಿತ್ವ ಬಹಳ ಆಕರ್ಷಕವಾಗಿದೆ ಆದ್ದರಿಂದ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಲೈಂಗಿಕ ಆರೋಗ್ಯಕ್ಕೆ ಶುಂಠಿಯ ಇಂಬು