ಈ ತಾರೀಖಿನಂದು ಜನಿಸಿದ ಯುವತಿಯರು ಪ್ರೀತಿಗಾಗಿ ತ್ಯಾಗ ಮಾಡುವವರು

By Rakshitha Sowmya
Jun 02, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಅವರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ

ಇಲ್ಲಿ 2ನೇ ತಾರೀಖಿನಂದು ಜನಿಸಿದ ಯುವತಿಯರ ಬಗ್ಗೆ ತಿಳಿಸಲಾಗಿದೆ

ಯಾವುದೇ ತಿಂಗಳ 2, 11, 20ರಂದು ಜನಿಸಿದ ಯುವತಿಯರ ರಾಡಿಕ್ಸ್‌ ಸಂಖ್ಯೆ 2 ಎಂದು ಪರಿಗಣಿಸಲಾಗಿದೆ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ ನಂಬರ್‌ 2ರಲ್ಲಿ ಜನಿಸಿದವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ

ತಾವು ಪ್ರೀತಿಸುವ ಸಂಗಾತಿಯೊಂದಿಗೆ ಕೂಡಾ ಅವರು ಬಹಳ ಪ್ರಾಮಾಣಿಕತೆಯಿಂದ ಇರುತ್ತಾರೆ

ತಾವು ಪ್ರೀತಿಸುವವರಿಗಾಗಿ ಏನೇ ತ್ಯಾಗಕ್ಕೂ ಇವರು ಸಿದ್ಧರಿರುತ್ತಾರೆ

ತಮ್ಮ ಕುಟುಂಬ,  ಮದುವೆ ನಂತರ ಪತಿ ಹಾಗೂ ಮನೆಯವರನ್ನು ಬಹಳ ಕಾಳಜಿ ಮಾಡುತ್ತಾರೆ

ಸೂಷ್ಮ ಸ್ವಭಾವದ ಈ ಯುವತಿಯರು ಮನಸ್ಸಿನಲ್ಲಿ ಯಾವ ವಿಚಾರವನ್ನೂ ಇಟ್ಟುಕೊಳ್ಳದೆ ಎಲ್ಲಾ ಭಾವನೆಯನ್ನೂ ವ್ಯಕ್ತಪಡಿಸುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್​ನಲ್ಲಿ ಸಖತ್ ಸುತ್ತಾಟ