ಈ ರಾಡಿಕ್ಸ್ ನಂಬರ್ ಯುವತಿಯರು ಬಹಳ ಭಾವುಕರು, ಯಾರನ್ನೇ ಆಗಲೀ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ
ತಾವು ಪ್ರೀತಿಸಿದ ಜನರಿಗಾಗಿ, ಸಂಬಂಧಗಳನ್ನು ಉಳಿಸಿಕೊಳ್ಳಲು ಈ ಹುಡುಗಿಯರು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ
ಎಲ್ಲರ ಬಗ್ಗೆ ಬಹಳ ಕಾಳಜಿ ಇರುವ ಇವರು ತಮ್ಮ ಸ್ವಭಾವದಿಂದಲೇ ಎಲ್ಲರ ಮನಸ್ಸು ಗೆಲ್ಲುತ್ತಾರೆ
ಉತ್ತಮ ಹೆಂಡತಿಯಾಗಿ ಮಾತ್ರವಲ್ಲ, ಒಳ್ಳೆ ಸೊಸೆ ಎಂದೂ ಹೆಸರು ಗಳಿಸುತ್ತಾರೆ
ಇವರು ಮೆಟ್ಟಿದ ಮನೆ ಬಹಳ ಪ್ರಗತಿ ಹೊಂದುತ್ತದೆ
ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಇವರು, ಬಡವರಿಗೆ ಸಹಾಯ ಮಾಡುವ ಕನಿಕರವುಳ್ಳವರು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.