ಸಕ್ಸಸ್‌ ಸಿಗೋದು ತಡವಾದ್ರೂ ಈ ರಾಡಿಕ್ಸ್‌ ನಂಬರ್‌ನವರಿಗೆ ದೊರೆಯುವುದೆಲ್ಲಾ ಉತ್ಕೃಷ್ಟವಾದದ್ದೇ

By Rakshitha Sowmya
May 28, 2024

Hindustan Times
Kannada

ಒಂದೊಂದು ದಿನಾಂಕದಲ್ಲಿ ಜನಿಸಿದವರು ಒಂದೊಂದು ಗುಣವನ್ನು ಹೊಂದಿರುತ್ತಾರೆ. 

8ನೇ ತಾರೀಖಿನಂದು ಜನಿಸಿದವರು ಜೀವನದಲ್ಲಿ ಬಹಳ ತಡವಾಗಿ ಪ್ರಗತಿ ಸಾಧಿಸುತ್ತಾರೆ, ಯಾವುದೇ ತಿಂಗಳ 8,17, 26 ರಂದು ಜನಿಸಿದವರ ರಾಡಿಕ್ಸ್‌ ನಂಬರ್‌ 8 ಆಗಿರುತ್ತದೆ

ಸಂಖ್ಯಾಶಾಸ್ತ್ರದ ಪ್ರಕಾರ ಶನಿದೇವನು ಈ ಸಂಖ್ಯೆಯ ಅಧಿಪತಿ

ಸಂಖ್ಯಾಶಾಸ್ತ್ರದ ಪ್ರಕಾರ ಶನಿದೇವನು ಈ ಸಂಖ್ಯೆಯ ಅಧಿಪತಿ

ಈ ದಿನಾಂಕದಂದು ಜನಿಸಿದವರು ಬಹಳ ಶ್ರಮಜೀವಿಗಳು. ಎಲ್ಲಿ, ಯಾವುದೇ ಕೆಲಸ ದೊರೆತರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ

ಶನಿಯ ನಿಧಾನ ಚಲನೆಯಿಂದಾಗಿ ಈ ಜನರು ಯಶಸ್ಸು ಸಾಧಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ

ರಾಡಿಕ್ಸ್‌ ನಂಬರ್‌ 8ರಲ್ಲಿ ಜನಿಸಿದವರು ಎಲ್ಲಾ ಕೆಲಸವನ್ನೂ ಬಹಳ ವ್ಯವಸ್ಥಿತವಾಗಿ ಮಾಡಲು ಇಷ್ಟಪಡುತ್ತಾರೆ

ಈ ತಾರೀಖಿನಂದು ಜನಿಸಿದವರು ಉತ್ತಮ ಬಾಸ್‌ ಆಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ

ಶನಿಯು ಇಷ್ಟಪಡುವ ಕಪ್ಪು, ನೀಲಿ ಬಣ್ಣಗಳನ್ನು ಹೆಚ್ಚಾಗಿ ಧರಿಸಿದರೆ ಈ ಸಂಖ್ಯೆಯ ಜನರಿಗೆ ಅದೃಷ್ಟ ಒಲಿಯುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಈ ರಾಡಿಕ್ಸ್‌ ನಂಬರ್‌ನ ಹುಡುಗರು, ಹುಡುಗಿಯರಿಗೆ ಲಕ್‌ ಅಂತೆ, ನಿಮ್ಮ ಬಾಯ್‌ಫ್ರೆಂಡ್‌ ಹುಟ್ಟಿದ ದಿನ ಯಾವುದು?