ಈ ತಾರೀಖಿನಂದು ಜನಿಸಿದವರು ಬಹಳ ಬೇಗ ಭಾವುಕರಾಗುತ್ತಾರೆ

By Rakshitha Sowmya
Jun 03, 2024

Hindustan Times
Kannada

ಜ್ಯೋತಿಷ್ಯಶಾಸ್ತ್ರದಂತೆ ಸಂಖ್ಯಾಶಾಸ್ತ್ರದ ಮೂಲಕ ಕೂಡಾ ವ್ಯಕ್ತಿಗಳ ಗುಣಲಕ್ಷಣ ತಿಳಿದುಕೊಳ್ಳಬಹುದು

ಇಲ್ಲಿ ರಾಡಿಕ್ಸ್‌ ನಂಬರ್‌ 2ರಲ್ಲಿ ಹುಟ್ಟಿದವರ ಗುಣ ಲಕ್ಷಣವನ್ನು ತಿಳಿಸಲಾಗಿದೆ

ರಾಡಿಕ್ಸ್‌ ನಂಬರ್‌ 2ರ ಆಡಳಿತ ಗ್ರಹ ಚಂದ್ರ

ಈ ಜನ್ಮದಿನಾಂಕದಂದು ಹುಟ್ಟಿದವರು ಹಿಂಜರಿಕೆ ಸ್ವಭಾವದವರು, ಇವರಿಗೆ ಆತ್ಮವಿಶ್ವಾಸದ ಕೊರತೆ ಇದೆ

ಈ ವ್ಯಕ್ತಿಗಳು ಬಹಳ ಬೇಗ ಭಾವುಕರಾಗುತ್ತಾರೆ, ಅದರಲ್ಲೂ ತಮ್ಮ ಜೀವನ ಸಂಗಾತಿ ಬಗ್ಗೆ ಬಹಳ ಎಮೋಷನಲ್‌ ಆಗಿಬಿಡುತ್ತಾರೆ

ತಾವು ಇಷ್ಟಪಡುವವರ ಬಗ್ಗೆ ಬಹಳ ಕಾಳಜಿ ಹೊಂದಿರುವ ವ್ಯಕ್ತಿಗಳು ಇವರು

ಇವರು ಜನರ ಜೊತೆ ಹೆಚ್ಚಿಗೆ ಬೆರೆಯದೆ ಸ್ವತಂತ್ರ್ಯರಾಗಿರಲು ಬಯಸುತ್ತಾರೆ

ಸಂಗೀತ, ಗಾಯನ, ಬರವಣಿಗೆ ಎಂದರೆ ಇವರಿಗೆ ಎಲ್ಲಿಲ್ಲದ ಆಸಕ್ತಿ

ಸೋಮವಾರ ಇವರಿಗೆ ಶುಭ ವಾರ, ಅದೃಷ್ಟದ ಬಣ್ಣ ಬಿಳಿ ಹಾಗೂ ಅದೃಷ್ಟದ ರತ್ನ ಮುತ್ತು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕರ್ನಾಟಕದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ; ಕಾರಣವೇನು?