ಈ ಸಂಖ್ಯೆಯಲ್ಲಿ ಹುಟ್ಟಿದವರು ಯಾವ ಕ್ಷೇತ್ರದಲ್ಲಾದರೂ ಉನ್ನತ ಸ್ಥಾನಮಾನ ಗಳಿಸುತ್ತಾರೆ

By Rakshitha Sowmya
Jun 11, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆಗಳ ಆಧಾರದ ಮೇಲೆ ಯಾವುದೇ ವ್ಯಕ್ತಿಯ ಹಣಕಾಸು, ವೃತ್ತಿ, ವೈಯಕ್ತಿಕ ಜೀವನದ ಬಗ್ಗೆ ಹೇಳಬಹುದು.

ಇಲ್ಲಿ ರಾಡಿಕ್ಸ್‌ ನಂಬರ್‌ 1ರಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ತಿಳಿಸಲಾಗಿದೆ

ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರು ಮೂಲ ಸಂಖ್ಯೆ 1ನ್ನು ಹೊಂದಿರುತ್ತಾರೆ

ನ್ಯೂಮರಾಲಜಿಯಲ್ಲಿ ಪ್ರತಿ ರಾಡಿಕ್ಸ್‌ ನಂಬರನ್ನೂ ಒಂದೊಂದು ಗ್ರಹ ಆಳುತ್ತದೆ. ರಾಡಿಕ್ಸ್‌ ನಂಬರ್‌ 1ನ್ನು ಸೂರ್ಯ ಆಳುತ್ತಾನೆ

ಸೂರ್ಯ ಅಧಿಪತಿಯಾಗಿರುವ ರಾಡಿಕ್ಸ್‌ ನಂಬರ್‌ 1 ಜನರು ಬಹಳ ಶಕ್ತಿವಂತರು, ಬಹಳ ಪ್ರಭಾವಶಾಲಿಗಳಾಗಿರುತ್ತಾರೆ

1ನೇ ದಿನಾಂಕದಂದು ಹುಟ್ಟಿದ ಜನರು ಸರ್ಕಾರಿ ಉದ್ಯೋಗ ಪಡೆಯುತ್ತಾರೆ, ಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ

ಖಾಸಗಿ ಕೆಲಸದಲ್ಲಿದ್ದವರು ಉನ್ನತ ಸ್ಥಾನ ಅಲಂಕರಿಸುತ್ತಾರೆ, ಬಾಸ್‌ ಆಗುವ ಗುಣಗಳನ್ನು ಹೊಂದಿರುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದವರು ರಾಜಕೀಯದಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ

ಈ ಜನರು ಸೂರ್ಯನ ಮಂತ್ರ ಪಠಣೆ ಹಾಗೂ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದರಿಂದ ಜೀವನದಲ್ಲಿ ಇನ್ನಷ್ಟು ಸಾಧಿಸುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಟಿ20 ವಿಶ್ವಕಪ್ ಇತಿಹಾಸದಲ್ಲೇ ಕೊಹ್ಲಿ ಮೊದಲ ಬಾರಿಗೆ ಡಕೌಟ್