7ನೇ ತಾರೀಖಿನಂದು ಹುಟ್ಟಿದವರು ಯಾವುದರಲ್ಲಿ ಓಕೆ  ಯಾವ ವಿಚಾರದಲ್ಲಿ ನಾಟ್‌ ಓಕೆ?

By Rakshitha Sowmya
May 29, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ಎಲ್ಲರ ವ್ಯಕ್ತಿತ್ವವನ್ನು ಅವರ ರಾಡಿಕ್ಸ್‌ ನಂಬರ್‌ನಿಂದ ತಿಳಿಯಬಹುದು. ಇಲ್ಲಿ 7ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣದ ಬಗ್ಗೆ ಹೇಳಲಾಗಿದೆ

ಯಾವುದೇ ತಿಂಗಳ 7, 16 ಹಾಗೂ 25 ರಂದು ಜನಿಸಿದವರು ಮೂಲ ಸಂಖ್ಯೆ 7ನ್ನು ಹೊಂದಿರುತ್ತಾರೆ

ಈ ದಿನಾಂಕದಲ್ಲಿ ಜನಿಸಿದವರಿಗೆ ಆನೆ ನಡೆದದ್ದೇ ದಾರಿ ಎಂಬ ಮಾತು ಚೆನ್ನಾಗಿ ಹೊಂದುತ್ತೆ

ಸಂಖ್ಯಾಶಾಸ್ತ್ರದ ಪ್ರಕಾರ ಕೇತು ಸಂಖೆ 7ರ ಆಡಳಿತ ಗ್ರಹ ಎನಿಸಿದ್ದಾನೆ

          ಈ ತಾರೀಖಿನಂದು ಜನಿಸಿದವರು ಯಾವಾಗಲೂ ಪರಿಪೂರ್ಣತೆ ಬಯಸುವವರು     

ಮನಸ್ಸಿಗೆ ಅನ್ನಿಸಿದ್ದನ್ನು ಮಾಡುವ ಇವರಿಗೆ ತಮ್ಮದೇ ಒಂದು ಹಾದಿಯನ್ನು ನಿರ್ಮಿಸುವ ಸಾಮರ್ಥ್ಯವಿದೆ 

ಮೇಲಧಿಕಾರಿಯಾಗುವ ಎಲ್ಲಾ ಲಕ್ಷಣಗಳು ಇವರಲ್ಲಿದೆ, ಸದಾ ವಿವೇಚನೆಯಿಂದ ವರ್ತಿಸುತ್ತಾರೆ 

ಆದರೆ ಇವರು ಜನರೊಂದಿಗೆ ಹೆಚ್ಚು ಬೆರೆಯುವುದಿಲ್ಲ, ಸದಾ ಕಾಲ ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ