ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರು ರಾಡಿಕ್ಸ್ 9ಕ್ಕೆ ಸೇರುತ್ತಾರೆ
ಈ ಸಂಖ್ಯೆಯನ್ನು ಮಂಗಳ ಆಳುತ್ತಾನೆ. ಹನುಮನಿಗೂ ಮಂಗಳನಿಗೂ ಸಂಬಂಧವಿದೆ.
ಮಂಗಳ ಉತ್ಸಾಹ, ಶಕ್ತಿಯ ಅಂಶವಾಗಿದೆ, ಆದ್ದರಿಂದ 9ನೇ ದಿನಾಂಕದಂದು ಹುಟ್ಟಿದವರು ಬಹಳ ಬಲವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಯಾವುದೇ ಕೆಲಸ ಮಾಡುವಾಗಲೂ ಇವರು ನೂರು ಬಾರಿ ಯೋಚಿಸಿ ಸರಿಯಾದದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ
ಜೀವನದಲ್ಲಿ ಯಾವುದೇ ಸವಾಲುಗಳ್ನು ಎದುರಿಸಲೂ ಇವರು ಸಿದ್ಧರಿರುತ್ತಾರೆ
ರಾಡಿಕ್ಸ್ 9 ರ ಜನರು ಸಾಹಸಮಯ ಪ್ರವೃತ್ತಿಯವರು, ಯಾವುದೇ ಕಠಿಣ ಕೆಲಸ ಮಾಡಲು ಹಿಂಜರಿಯುವುದಿಲ್ಲ
ಈ ದಿನಾಂಕದಲ್ಲಿ ಜನಿಸಿದವರಿಗೆ ವಿಶೇಷವಾಗಿ ಹನುಮಂತನ ಆಶೀರ್ವಾದ ಇರುತ್ತದೆ
ಈ ರಾಡಿಕ್ಸ್ ನಂಬರ್‌ನ ಬಹಳಷ್ಟು ಜನರು ಹನುಮನಂತೆಯೇ ವಿಶೇಷ ಶಕ್ತಿ ಹೊಂದಿರುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ