ಈ ತಾರೀಖಿನಂದು ಜನಿಸಿದ ಮಕ್ಕಳಿಗೆ ಓದುವುದು ಎಂದರೆ ಎಲ್ಲಿಲ್ಲದ ಆಸಕ್ತಿ

By Rakshitha Sowmya
Jun 07, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್‌ ನಂಬರ್‌ ಆಧರಿಸಿ ಭವಿಷ್ಯ ಹೇಳಲಾಗುತ್ತದೆ

ಸದಾ ಚಟುವಟಿಕೆಯಿಂದ ಕೂಡಿರುವ, ಓದಿನಲ್ಲಿ ಅಪಾರ ಆಸಕ್ತಿ ಇರುವ ಮಕ್ಕಳ ಬಗ್ಗೆ ಇಲ್ಲಿ ಹೇಳಲಾಗಿದೆ

ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದವರು ರಾಡಿಕ್ಸ್‌ ನಂಬರ್‌ 3ನ್ನು ಹೊಂದಿರುತ್ತಾರೆ

ಈ ದಿನಾಂಕದಂದು ಜನಿಸಿದ ಮಕ್ಕಳು ಬಹಳ ಬುದ್ಧಿವಂತರು, ಬಾಲ್ಯದಿಂದಲೂ ಇವರಿಗೆ ಓದಿನಲ್ಲಿ ಬಹಳ ಆಸಕ್ತಿ

ವಿದ್ಯಾಭ್ಯಾಸ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಈ ಮಕ್ಕಳು ಬಹಳ ಚುರುಕಾಗಿರುತ್ತಾರೆ

ಈ ತಾರೀಖಿನಂದು ಜನಿಸಿದ ಮಕ್ಕಳು ಬಹಳ ಸೃಜನಶೀಲರು, ಕಲಾತ್ಮಕತೆ ಹೊಂದಿರುತ್ತಾರೆ

ಈ ಮಕ್ಕಳು ಎಲ್ಲಿ ಹೋದರೂ ಅದೃಷ್ಟ ಅವರಿಗೆ ಬೆಂಗಾವಲಾಗಿ ನಿಂತಿರುತ್ತದೆ

ಈ ಸಂಖ್ಯೆಯಲ್ಲಿ ಜನಿಸಿದ ಬಹುತೇಕ ಮಕ್ಕಳು ಬಡತನದಲ್ಲಿ ಹುಟ್ಟಿ ನಂತರ ತಮ್ಮ ಕಾಲ ಮೇಲೆ ನಿಲ್ಲುತ್ತಾರೆ

ಯಾರಿಂದಲೂ ಸಹಾಯ ಬಯಸದ ಇವರು, ಸ್ವಂತ ಪರಿಶ್ರಮದಿಂದಲೇ ಹಣ, ಹೆಸರು ಗಳಿಸುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS