ಈ ರಾಡಿಕ್ಸ್‌ ನಂಬರ್‌ ಯುವತಿಯರು ಅಪಾಯ ತೆಗೆದುಕೊಳ್ಳಲು ಸದಾ ಮುಂದು

By Rakshitha Sowmya
May 13, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ ಅವರ ಭವಿಷ್ಯ, ಸ್ವಭಾವ ನಿರ್ಧಾರವಾಗುತ್ತದೆ

ಸಂಖ್ಯಾಶಾಸ್ತ್ರವು ಮೂಲ ಸಂಖ್ಯೆಯನ್ನು ಆಧರಿಸಿದೆ, 0 ಯಿಂದ 9 ವರೆಗೆ ಇರುತ್ತದೆ. ರಾಡಿಕ್ಸ್‌ ಸಂಖ್ಯೆ 9ರ ಗುಣಲಕ್ಷಣ ಏನು ನೋಡೋಣ

ಯಾವುದೇ ತಿಂಗಳ 9, 18, 27 ರಂದು ಜನಿಸಿದವರ ರಾಡಿಕ್ಸ್‌ ಸಂಖ್ಯೆ 9ನ್ನು ಆಧರಿಸಿದೆ

ಈ ಸಂಖ್ಯೆಯಲ್ಲಿ ಜನಿಸಿದ ಹುಡುಗಿಯರು ಬಹಳ ಶೌರ್ಯವಂತರು, ಫಿಟ್‌ ಹಾಗೂ ಸಾಹಸಮಯ ಪ್ರವೃತ್ತಿಯವರು

ಸಂಖ್ಯಾಶಾಸ್ತ್ರದ ಪ್ರಕಾರ ಮೂಲಸಂಖ್ಯೆ 9ರ ಹುಡುಗಿಯರು ಯಾವಾಗಲೂ ಅಪಾಯ ತೆಗೆದುಕೊಳ್ಳಲು ಮುಂದಿರುತ್ತಾರೆ

ತಮ್ಮ ಸ್ವಭಾವದ ಮೂಲಕವೇ ಈ ಯವತಿಯರು ಜೀವನದಲ್ಲಿ ಬಹಳ ಹಣ ಸಂಪಾದಿಸುತ್ತಾರೆ

ಈ ದಿನಾಂಕದಲ್ಲಿ ಜನಿಸಿದವರು ಬಹಳ ಶಿಸ್ತಿನ ಸ್ವಭಾವದವರು, ಯಾವುದೇ ಸಮಸ್ಯೆ ಬಂದರೂ ಸ್ವಲ್ಪವೂ ಹೆದರುವುದಿಲ್ಲ

ಈ ಹುಡುಗಿಯರು ಸ್ವತಂತ್ರ್ಯರಾಗಿರಲು ಬಯಸುತ್ತಾರೆ, ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುವುದಿಲ್ಲ

ಸಂಖ್ಯಾಶಾಸ್ತ್ರದ ಪ್ರಕಾರ ಮೂಲಕ ಸಂಖ್ಯೆ 9 ಹೊಂದಿರುವ ಯುವತಿಯರು ಹಣ , ಆಸ್ತಿ ವಿಚಾರದಲ್ಲಿ ಅದೃಷ್ಟವಂತರು, ಇವರು ಮಂಗಳನಿಂದ ಆಶೀರ್ವದಿಸಲ್ಪಡುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು