ಈ ರಾಡಿಕ್ಸ್‌ ನಂಬರ್‌ನ ಹೆಣ್ಣುಮಕ್ಕಳು ಅಪ್ಪನಿಗೆ ಅದೃಷ್ಟ ತರುವಂಥವರು

By Rakshitha Sowmya
Jun 13, 2024

Hindustan Times
Kannada

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದಂತೆ ಸಂಖ್ಯಾಶಾಸ್ತ್ರಕ್ಕೆ ಕೂಡಾ ಬಹಳ ಪ್ರಾಮುಖ್ಯತೆ ಇದೆ. 

ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ನಕ್ಷತ್ರಗಳನ್ನು ಆಧರಿಸಿದರೆ ಸಂಖ್ಯಾಶಾಸ್ತ್ರವು ಹೆಸರೇ ಸೂಚಿಸುವಂತೆ ಸಂಖ್ಯೆಗಳನ್ನು ಆಧರಿಸಿದೆ

ಇಲ್ಲಿ ರಾಡಿಕ್ಸ್‌ ನಂಬರ್‌ 3ರ ಬಗ್ಗೆ ತಿಳಿಸಲಾಗಿದೆ. ಯಾವುದೇ ತಿಂಗಳ 3, 12, 21, 30 ರಂದು ಜನಿಸಿದವರು ರಾಡಿಕ್ಸ್‌ 3 ಹೊಂದಿರುತ್ತಾರೆ

ರಾಡಿಕ್ಸ್‌ 3ರ ಅಧಿಪತಿ ಗುರು, ಈ ದಿನಾಂಕದಂದು ಹುಟ್ಟಿದ ಹೆಣ್ಣು ಮಕ್ಕಳು ಎಲ್ಲರೂ ಮೆಚ್ಚುವಂಥ ಗುಣಸ್ವಭಾವ ಹೊಂದಿರುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ ಈ ಸಂಖ್ಯೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತಮ್ಮ ತಂದೆ ತಾಯಿಗೆ ಅದರಲ್ಲೂ ಅಪ್ಪನಿಗೆ ಬಹಳ ಅದೃಷ್ವವಂತರು 

ಈ ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಮಾತ್ರವಲ್ಲ, ಮದುವೆಯಾದ ಮನೆಗೂ ಅದೃಷ್ಟವಂತರು ಎಂದು ನಂಬಲಾಗಿದೆ.

3ನೇ ದಿನಾಂಕದಂದು ಜನಿಸಿದ ಮಹಿಳೆಯರ ವೈವಾಹಿಕ ಜೀವನ ಕೂಡಾ ಬಹಳ ಸುಂದರವಾಗಿರುತ್ತದೆ

ಆಕರ್ಷಕ ವ್ಯಕ್ತಿತ್ವ ಹೊಂದಿರುವ ಈ ಹೆಣ್ಣುಮಕ್ಕಳು ವೃತ್ತಿ ಜೀವನದಲ್ಲಿ ಕೂಡಾ ಉನ್ನತವಾದದ್ದನೇ ಸಾಧಿಸುತ್ತಾರೆ

ಇವರಿಗೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದವಿರುವುದರಿಂದ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಾಸ್ಟರ್‌ ಪೀಸ್‌ ಚೆಲುವೆ ಜ್ಯೋತಿ ರೈ ಹೊಸ ಫೋಟೋಗಳು