ಈ ತಾರೀಖಿನಂದು ಹುಟ್ಟಿದ ಹುಡುಗಿಯರು ಚಿಕ್ಕ ವಯಸ್ಸಲ್ಲೇ ಶ್ರೀಮಂತಿಕೆ ಗಳಿಸುತ್ತಾರೆ

By Rakshitha Sowmya
May 26, 2024

Hindustan Times
Kannada

 ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗವಾಗಿದೆ. ನ್ಯೂಮರಾಲಜಿಯಲ್ಲಿ ರಾಡಿಕ್ಸ್‌ ನಂಬರ್‌ ಆಧಾರದ ಮೇಲೆ ವ್ಯಕ್ತಿಯ ವರ್ತನೆ, ಭವಿಷ್ಯವನ್ನು ನಿರ್ಧರಿಸಲಾಗುತ್ತದೆ

ಜನ್ಮ ದಿನಾಂಕದ ಆಧಾರದ ಮೇಲೆ ರಾಡಿಕ್ಸ್‌ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ

ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಯುವತಿಯರ ರಾಡಿಕ್ಸ್‌ ನಂಬರ್‌ 6 ಆಗಿರುತ್ತದೆ

ಈ ಸಂಖ್ಯೆಯ ಅಧಿಪತಿ ಶುಕ್ರ, ಶುಕ್ರನು ಐಷಾರಾಮಿ ಸಂಕೇತವಾಗಿದೆ

ಈ ತಾರೀಖಿನಂದು ಜನಿಸಿದ ಯುವತಿಯರು ಆರಾಮದಾಯಕ ಜೀವನ ನಡೆಸಲು ಇಷ್ಟಪಡುತ್ತಾರೆ. 

ಚಿಕ್ಕ ವಯಸ್ಸಿನಿಂದಲೇ ಉಪವೃತ್ತಿಯಿಂದ ಹಣ ಗಳಿಸುತ್ತಾರೆ. ಇವರಿಗೆ ಶ್ರೀಮಂತರಾಗಬೇಕೆಂಬ ಆಸೆ ಹೆಚ್ಚು

ಓಡಾಡಲು ಇವರ ಬಳಿ ಸ್ಕೂಟರ್‌, ಒಂದಕ್ಕಿಂತ ಹೆಚ್ಚು ಕಾರು ಇರುತ್ತದೆ. 

ಈ ತಾರೀಖಿನಂದು ಜನಿಸಿದ ಯುವತಿಯರು ಟ್ರಾವೆಲ್‌ ಮಾಡಲು ಇಷ್ಟಪಡುತ್ತಾರೆ

ರಾಡಿಕ್ಸ್‌ ನಂಬರ್‌ 6ರಲ್ಲಿ ಜನಿಸಿದ ಯುವತಿಯರು ಕಲಾ ಪ್ರೇಮಿಗಳು. ಫ್ಯಾಶನ್‌, ಸಂಗೀತ, ನೃತ್ಯ ಬಲ್ಲವರು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ