ವಾಸ್ತುದೋಷಕ್ಕೆ ಕಾರಣಗಳು, ಪರಿಣಾಮಗಳೇನು? 

By Rakshitha Sowmya
Jan 04, 2025

Hindustan Times
Kannada

ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯಲ್ಲಿ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ ಇದೆ 

ವಾಸ್ತುದೋಷದಿಂದ ಕುಟುಂಬದಲ್ಲಿ ಸಮೃದ್ಧಿ ಕುಂಠಿತವಾಗುತ್ತದೆ, ಅದೃಷ್ಟವೂ ನಿಮ್ಮನ್ನು ಬೆಂಬಲಿಸುವುದಿಲ್ಲ

ವಾಸ್ತುಸಾಸ್ತ್ರದ ಪ್ರಕಾರ ವಾಸ್ತುದೋಷಗಳಿಗೆ ಕೆಲವೊಂದು ಕಾರಣಗಳಿವೆ, ಲಕ್ಷಣಗಳು ಹಾಗೂ ಪರಿಣಾಮಗಳ ಬಗ್ಗೆ ಇಲ್ಲಿ ತಿಳಿಯೋಣ

ಮನೆಯಲ್ಲಿ ಹೆಚ್ಚು ಬೆಳಕು ಇರಬೇಕು, ಆದರೆ ಕತ್ತಲೆ ಇರುವ ಕಡೆ ನಕಾರಾತ್ಮಕತೆಯಿಂದ ವಾಸ್ತುದೋಷ ಉಂಟಾಗುತ್ತದೆ

ಮನೆ ಸ್ವಚ್ಛವಾಗಿರದಿದ್ದರೆ ಕೂಡಾ ವಾಸ್ತುದೋಷ ಉಂಟಾಗುತ್ತದೆ, ಅದರಲ್ಲಿ ದೇವರಕೋಣೆಗೆ ಹೆಚ್ಚು ಮಹತ್ವ ನೀಡಬೇಕು

ಮನೆಯ ಸದಸ್ಯರು ಪದೆ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ವಾಸ್ತುದೋಷ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ

ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾದರೆ ಅದಕ್ಕೂ ವಾಸ್ತು ಸಮಸ್ಯೆ ಕಾರಣ ಇರಬಹುದು

ವಾಸ್ತುದೋಷದಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ವೃತ್ತಿ ಜೀವನದಲ್ಲೂ ಸಮಸ್ಯೆಗಳು ಉದ್ಭವಿಸಬಹುದು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ