ಜಾಗ್ರತೆ! ಈ ವಸ್ತುಗಳು ಕೈಜಾರಿದರೆ ಅಪಶಕುನ ಎಂಬ ನಂಬಿಕೆಯಿದೆ 

By Jayaraj
Jun 10, 2024

Hindustan Times
Kannada

ವಾಸ್ತು ಶಾಸ್ತ್ರದ ಪ್ರಕಾರ, ಕೆಲವೊಂದು ವಸ್ತುಗಳು ಕೈಯಿಂದ ಬೀಳುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

ಅಂತಹ 5 ವಸ್ತುಗಳ ಬಗ್ಗೆ ತಿಳಿಸಿಕೊಡುತ್ತೇವೆ. ಇವು ಕೈಯಿಂದ ಕೆಳಗೆ ಬೀಳುವುದು ಅಶುಭವೆಂದು ಪರಿಗಣಿಸಲಾಗಿದೆ.

ನಿಮ್ಮ ಕೈಯಿಂದ ಉಪ್ಪು ಕೆಳಕ್ಕೆ ಬಿದ್ದರೆ, ಮುಂದಿನ ದಿನಗಳಲ್ಲಿ ನೀವು ಹಣದ ಸಮಸ್ಯೆ ಎದುರಿಸಬಹುದು ಎಂಬುದರ ಸುಳಿವಾಗಿದೆ.

ಕೈಯಿಂದ ಹಾಲು ಬೀಳುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಲು ಚೆಲ್ಲಿದರೆ ಕುಟುಂಬದವರಲ್ಲಿ ಉದ್ವಿಗ್ನತೆ ಉಂಟಾಗುತ್ತದೆ ಎನ್ನಲಾಗಿದೆ.

ವಾಸ್ತು ಪ್ರಕಾರ, ಹಾಲು ಚೆಲ್ಲಿದರೆ ಮನೆಯಲ್ಲಿ ಬಿಕ್ಕಟ್ಟು ಎದುರಾಗುವುದರ ಸೂಚನೆ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತವೆ.

ಅಕ್ಕಿ ಅಥವಾ ಗೋಧಿಯಂಥ ಧಾನ್ಯಗಳು ಕೈಯಿಂದ ಬಿದ್ದರೂ, ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾದರೆ ತಾಯಿ ಅನ್ನಪೂರ್ಣೆಗೆ ಅವಮಾನವೆಂದು ಪರಿಗಣಿಸಲಾಗುತ್ತದೆ.

ಕೈಯಿಂದ ಕರಿಮೆಣಸು ಬಿದ್ದರೆ ನಿಮ್ಮ ಅಥವಾ ನಿಮ್ಮವರ ಆರೋಗ್ಯ ಮುಂದಿನ ದಿನಗಳಲ್ಲಿ ಹದಗೆಡಬಹುದು ಎಂಬುದರ ಸುಳಿವು.

ಪೂಜೆಯ ತಟ್ಟೆ ಬೀಳುವುದು ಕೂಡಾ ಅಶುಭವೆಂದು ಪರಿಗಣಿಸಲಾಗಿದೆ. 

(ಈ ಮಾಹಿತಿಯು ನಂಬಿಕೆ, ಧಾರ್ಮಿಕ ಗ್ರಂಥ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದೆ.)

ಕರ್ನಾಟಕದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ; ಕಾರಣವೇನು?