ಯಾವ ರಾಶಿಯವರಿಗೆ ಯಾವ ಸಂಖ್ಯೆ ತರಲಿದೆ ಅದೃಷ್ಟ?

By Rakshitha Sowmya
Jun 14, 2024

Hindustan Times
Kannada

ಮೇಷ ರಾಶಿಯ ಅಧಿಪತಿ ಮಂಗಳ. ಇವರ ಅದೃಷ್ಟ ಸಂಖ್ಯೆ 6 ಇದು ಆರ್ಥಿಕ ಸಮೃದ್ಧಿ ಮತ್ತು ಅದೃಷ್ಟ ಎರಡನ್ನೂ ತರುತ್ತದೆ. 

ಈ ರಾಶಿಯವರನ್ನು ಪ್ರೀತಿ, ಹಣದ ಅಧಿಪತಿ ಶುಕ್ರ ಆಳುತ್ತಾನೆ. ಇವರಿಗೆ 5, 6 ಎರಡೂ ಲಕ್ಕಿ ನಂಬರ್‌ಗಳಾಗಿವೆ. 

ಸಂವಹನ ಗ್ರಹ ಬುಧ ಈ ರಾಶಿಯನ್ನು ಆಳುತ್ತದೆ. ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ 5

ಕರ್ಕಾಟಕ ನೀರಿನ ಚಿಹ್ನೆಯಾಗಿದೆ. ಇವರ ಲಕ್ಕಿ ನಂಬರ್‌ 2

ಸಿಂಹ, ಬೆಂಕಿಯ ಚಿಹ್ನೆಯಾಗಿದೆ. ಸೂರ್ಯ ಈ ರಾಶಿಯವರ ಅಧಿಪತಿ, ಇವರ ಅದೃಷ್ಟ ಸಂಖ್ಯೆ 1

ಸಿಂಹ, ಬೆಂಕಿಯ ಚಿಹ್ನೆಯಾಗಿದೆ. ಸೂರ್ಯ ಈ ರಾಶಿಯವರ ಅಧಿಪತಿ, ಇವರ ಅದೃಷ್ಟ ಸಂಖ್ಯೆ 1

ಭೂಮಿ ಚಿಹ್ನೆಯನ್ನು ಪ್ರತಿನಿಧಿಸುವ ಕನ್ಯಾ ರಾಶಿಯನ್ನು ಬುಧ ಆಳುತ್ತಾನೆ. ಇವರಿಗೆ 3 ಅದೃಷ್ಟ ತರುವ ನಂಬರ್‌

ಗಾಳಿ ಚಿಹ್ನೆಯ ತುಲಾ ರಾಶಿಯವರಿಗೆ ಶುಕ್ರ ಅಧಿಪತಿ. ಇವರ ಲಕ್ಕಿ ನಂಬರ್‌ 7

ವೃಶ್ಚಿಕ ರಾಶಿಯನ್ನು ಕುಜ ಆಳುತ್ತಾನೆ. ಇವರಿಗೆ ಸಂಖ್ಯೆ 8 ಅದೃಷ್ಟ ತರುತ್ತದೆ

ಗುರು ಗ್ರಹದಿಂದ ಆಳಲ್ಪಡುವ ಧನಸ್ಸು ರಾಶಿಯವರ ಲಕ್ಕಿ ನಂಬರ್‌ 3

ಶನಿ ಗ್ರಹ ಅಧಿಪತಿಯಾಗಿರುವ ಮಕರ ರಾಶಿಯವರಿಗೆ 4 ಅದೃಷ್ಟದ ನಂಬರ್‌ ಆಗಿದೆ

ಕುಂಭ ರಾಶಿ ಶನಿಯ ಸ್ವಂತ ರಾಶಿಯಾಗಿದೆ. ಇವರ ಅದೃಷ್ಟದ ಸಂಖ್ಯೆ 11

ನೀರಿನ ಚಿಹ್ನೆ ಹೊಂದಿರುವ ಮೀನ ರಾಶಿಯವರಿಗೆ ಅದೃಷ್ಟದ ನಂಬರ್‌ 7 ಆಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದಸರಾ ಗಜಪಯಣಕ್ಕೆ  ಆನೆಗಳ ತಯಾರಿ