ಈ ರಾಡಿಕ್ಸ್‌ ನಂಬರ್‌ ಜನರು ಬಹಳ ಓದಿರುತ್ತಾರೆ

By Rakshitha Sowmya
Jul 02, 2024

Hindustan Times
Kannada

ಭವಿಷ್ಯವನ್ನು ಗ್ರಹಗತಿಗಳ ಆಧಾರದ ಮೇಲೆ ಮಾತ್ರವಲ್ಲ ಸಂಖ್ಯಾಶಾಸ್ತ್ರದ ಮೂಲಕವೂ ತಿಳಿದುಕೊಳ್ಳಬಹುದು

ಇಲ್ಲಿ ರಾಡಿಕ್ಸ್‌ ನಂಬರ್‌ 3ರ ಗುಣ ಸ್ವಭಾವಗಳ ಬಗ್ಗೆ ಹೇಳಲಾಗಿದೆ. 

ನ್ಯೂಮರಾಲಜಿ ಪ್ರಕಾರ ಮೂಲಕ ಸಂಖ್ಯೆ 3ನ್ನು ಹೊಂದಿರುವವರು ಬಹಳ ತೀಕ್ಷ್ಣ ಸ್ವಭಾವದವರು

ಯಾವುದೇ ತಿಂಗಳ 3, 12, 21 ಹಾಗೂ 30 ರಂದು ಜನಿಸಿದವರು ರಾಡಿಕ್ಸ್‌ ನಂಬರ್‌ 3ನ್ನು ಹೊಂದಿರುತ್ತಾರೆ

ರಾಡಿಕ್ಸ್‌ 3ರ ಆಡಳಿತ ಗ್ರಹ ಗುರು, ಬೃಹಸ್ಪತಿಯ ಆಶೀರ್ವಾದದಿಂದಲೇ ಇವರು ಹೆಚ್ಚು ವಿದ್ಯಾಭ್ಯಾಸ ಮಾಡುತ್ತಾರೆ

ಗುರುವಿನ ಪ್ರಭಾವದಿಂದ ರಾಡಿಕ್ಸ್‌ ನಂಬರ್‌ 3ರ ಜನರು ಜೀವನದಲ್ಲಿ ಅತಿ ಸುಲಭವಾಗಿ ಸೋಲು ಒಪ್ಪುವುದಿಲ್ಲ , ಎಲ್ಲವನ್ನೂ ಜಯಿಸುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ ನಂಬರ್‌ 3 ವ್ಯಕ್ತಿಗಳು ಬಹಳ ಬುದ್ಧಿವಂತರು, ಇವರು ಇತರರನ್ನು ಪ್ರಭಾವಿಸುತ್ತಾರೆ

ಈ ರಾಡಿಕ್ಸ್‌ ನಂಬರ್‌ನವರು ಬಹಳ ಭರವಸೆಯ ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದಲ್ಲಿ ಇವರು ಮಹತ್ತರವಾದದ್ದನ್ನು ಸಾಧಿಸುತ್ತಾರೆ

ರಾಡಿಕ್ಸ್‌ ನಂಬರ್‌ 3 ವ್ಯಕ್ತಿಗಳ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿರುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಾನಸಿಕ ಆರೋಗ್ಯ ಉತ್ತಮವಾಗಿರಲು ಹೀಗಿರಬೇಕು ನಮ್ಮ ದೈನಂದಿನ ದಿನಚರಿ