ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವರ ಗುಣ ಲಕ್ಷಣಗಳನ್ನು ಹೇಳಬಹುದು
ಜನ್ಮ ದಿನಾಂಕದಲ್ಲಿ ಎರಡು ಅಂಕಿಗಳು ಬಂದರೆ ಅವರಡನ್ನೂ ಸೇರಿಸಿ ರಾಡಿಕ್ಸ್ ನಂಬರನ್ನು ನಿರ್ಧರಿಸಬಹುದು
ಇಲ್ಲಿ ರಾಡಿಕ್ಸ್ ನಂಬರ್ 2 ಹೊಂದಿರುವ ಜನರ ಗುಣವನ್ನು ತಿಳಿಸಲಾಗಿದೆ
ಯಾವುದೇ ತಿಂಗಳ 2, 11, 20, 29ರಂದು ಜನಿಸಿದವರು ರಾಡಿಕ್ಸ್ ನಂಬರ್ 2ಕ್ಕೆ ಸೇರುತ್ತಾರೆ
ಈ ಸಂಖ್ಯೆಯಲ್ಲಿ ಜನಿಸಿದವರು ಏನೇ ಕಷ್ಟ ಇರಲಿ, ಎದೆಗುಂದದೆ ಪರಿಹಾರ ಕಂಡುಕೊಳ್ಳುತ್ತಾರೆ
ಇವರು ಬಹಳ ಬುದ್ಧಿವಂತರು, ತಮ್ಮ ಬುದ್ಧಿಶಕ್ತಿಯಿಂದಲೇ ಇವರು ಹಣ ಸಂಪಾದನೆ ಮಾಡುತ್ತಾರೆ
ಬರವಣಿಗೆ, ಸಂಗೀತ, ನೃತ್ಯದಂತ ಕಲೆಗಳಲ್ಲಿ ಇವರು ಪ್ರವೀಣರಾಗಿರುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.