ಮೇಲೆ ಕಠಿಣ ಎನಿಸಿದರೂ ಈ ದಿನಾಂಕದದಲ್ಲಿ ಜನಿಸಿದವರ ಮನಸ್ಸು ಬೆಣ್ಣೆಯಂತೆ
By Rakshitha Sowmya Jun 29, 2024
Hindustan Times Kannada
ಹಸ್ತರೇಖೆ, ಜಾತಕದ ಮೂಲಕ ಮಾತ್ರವಲ್ಲ, ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ರಾಡಿಕ್ಸ್ ನಂಬರ್ ಮೂಲಕ ಕೂಡಾ ಆತನ ಭವಿಷ್ಯದ ಬಗ್ಗೆ ತಿಳಿಯಬಹುದು
ಈ ಸಂಖ್ಯೆಯಲ್ಲಿ ಜನಿಸಿದವರು ಬಹಳ ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ
ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರು ರಾಡಿಕ್ಸ್ ನಂಬರ್ 6ಕ್ಕೆ ಸೇರಿರುತ್ತಾರೆ
ರಾಡಿಕ್ಸ್ ನಂಬರ್ 6ರ ಅಧಿಪತಿ ಶುಕ್ರ, ಪ್ರೀತಿಯ ದೇವತೆ ಶುಕ್ರನಿಂದಲೇ ಈ ನಂಬರ್‌ನವರು ಬಹಳ ಆಕರ್ಷಕ ವ್ಯಕ್ತಿತ್ವದವರಾಗಿದ್ದಾರೆ
ಶುಕ್ರನು ಈ ನಂಬರ್‌ನನ್ನು ಆಳುವ ಗ್ರಹವಾಗಿರುವುದಿಂದ ಇವರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ
ಈ ದಿನಾಂಕದಂದು ಹುಟ್ಟಿದವರು ಕಲಾಪ್ರೇಮಿಗಳು. ಹೊರ ಜಗತ್ತಿಗೆ ಕಂಠಿಣವಾಗಿ ಕಂಡರೂ ಒಳಗೆ ಬಹಳ ಸೂಷ್ಮ ಸ್ವಭಾವದವರು
ಇವರು ಬಹಳ ಸೃಜನಶೀಲರು, ಸದಾ ಹೊಸತನ್ನು ಮಾಡಲು ಪ್ರಯತ್ನಿಸುತ್ತಾರೆ
ಏನೇ ಸಮಸ್ಯೆ ಇದ್ದರೂ ಪರಿಹಾರ ಕಂಡುಕೊಳ್ಳುವರೇ ಹೊರತು ಧೈರ್ಯ ಕಳೆದುಕೊಳ್ಳುವುದಿಲ್ಲ
ನ್ಯೂಮರಾಲಜಿ ಪ್ರಕಾರ ಈ ಸಂಖ್ಯೆಯ ಜನರು ಐಷಾರಾಮಿ ಜೀವನ ಇಷ್ಟಪಡುತ್ತಾರೆ, ಅದರಂತೆಯೇ ಬದುಕುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.