ಶನಿದೇವನನ್ನು ಕರ್ಮಕಾರಕ ಎಂದೂ ಕರೆಯುತ್ತಾರೆ, ಅವನು ಆಶೀರ್ವದಿಸಿದರೆ ಜೀವನ ಸುಂದರವಾಗಿರುತ್ತದೆ
ಶನೈಶ್ಚರನನ್ನು ಮೆಚ್ಚಿಸಲು ಜನರು ಪಠಿಸುವ ಮಂತ್ರಗಳಲ್ಲಿ ಶನಿಬೀಜ ಮಂತ್ರ ಕೂಡಾ ಒಂದು
ಓಂ ಪ್ರಾಂ ಪ್ರೀಂ ಪ್ರಂ ಸಹ ಶನೈಶ್ಚರಾಯ ನಮಃ
ನಾನು ಶನಿದೇವನಿಗೆ ನಮಸ್ಕರಿಸುತ್ತೇನೆ ದಯವಿಟ್ಟು ನನಗೆ ಕರುಣಿಸು, ನನ್ನ ಮನಸ್ಸನ್ನು ಶಾಂತಗೊಳಿಸು
ಪ್ರತಿ ಶನಿವಾರ ಕಪ್ಪು ತುಳಸಿ ಮಣಿಯೊಂದಿಗೆ ಈ ಶನಿಬೀಜಮಂತ್ರವನ್ನು 108 ಬಾರಿ ಪಠಿಸುವುದು ಬಹಳ ಒಳ್ಳೆಯದು
ಈ ಬೀಜಮಂತ್ರವನ್ನು ಪಠಿಸುವುದರಿಂದ ಶನಿಯ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು
ಇದರಿಂದ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ, ಆರೋಗ್ಯ ಸಮಸ್ಯೆಗಳು ಕೂಡಾ ದೂರಾಗುತ್ತದೆ
ಸಾಡೇಸಾತಿ, ಧೈಯಾ ಹಂತದಲ್ಲಿ ಬರುವ ಸಮಸ್ಯೆಗಳು ಬಹುತೇಕ ಕಡಿಮೆ ಆಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು