ಒಂದೊಂದು ಸಂಖ್ಯೆಯಲ್ಲಿ ಜನಿಸಿದವರು ಒಂದೊಂದು ಗುಣ ಸ್ವಭಾವ ಹೊಂದಿರುತ್ತಾರೆ
ಯಾವುದೇ ತಿಂಗಳ 2,11, 20 ಅಥವಾ 29 ರಂದು ಜನಿಸಿದವರು ರಾಡಿಕ್ಸ್ 2ನ್ನು ಹೊಂದಿರುತ್ತಾರೆ
ರಾಡಿಕ್ಸ್ ನಂಬರ್ 2ರ ಅಧಿಪತಿ ಚಂದ್ರ
2ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೀಗಿದೆ
ನ್ಯೂಮರಾಲಜಿ ಪ್ರಕಾರ ರಾಡಿಕ್ಸ್ ನಂಬರ್ 2ರಲ್ಲಿ ಹುಟ್ಟಿದವರು ಬಹಳ ಕಾಲ್ಪನಿಕವಾಗಿರುತ್ತಾರೆ, ಬಹಳ ಭಾವುಕ ಸ್ವಭಾವದವರು
ಇವರಿಗೆ ಕಲೆ ಅನ್ನೋದು ರಕ್ತಗತವಾಗಿ ಬಂದಿರುತ್ತದೆ. ಬಹಳ ಬುದ್ಧಿಜೀವಿಗಳು
ಸಂಖ್ಯೆ 2ರಲ್ಲಿ ಜನಿಸಿದವರು ಬಹಳ ಮೃದು ಸ್ವಭಾವದವರು
ಈ ರಾಶಿಯ ಜನರು ಸಂಗೀತ, ಹಾಡು, ಕೃಷಿ, ಬ್ಯಾಂಕಿಂಗ್ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ
ಆದರೆ ಇವರಲ್ಲಿ ಬಹಳ ನ್ಯೂನತೆಗಳೂ ಉಂಟು, ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ವಿಫಲರಾಗುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.