ಮೂಗಿನ ತುದಿಯಲ್ಲಿ ಕೋಪ ಇದೆಯಾ?

Pexel

By Umesh Kumar S
Jun 19, 2024

Hindustan Times
Kannada

ಈ ರಾಶಿಯವರಿಗೆಲ್ಲ ಕೋಪದ ಸಮಸ್ಯೆಗಳಿವೆಯಂತೆ

Pexel

ಮೇಷ ರಾಶಿಯವರು ನೇರ ನುಡಿಯವರು. ಕೋಪದಲ್ಲೂ ಅಷ್ಟೇ... 

Pixabay

ಸಿಂಹ ರಾಶಿಯವರು ಆತ್ಮಗೌರವಕ್ಕೆ ಧಕ್ಕೆಯಾದರೆ ಕೋಪೋದ್ರಿಕ್ತರಾಗುವರು

pixabay

ವೃಶ್ಚಿಕ ರಾಶಿಯವರು ಭಾವುಕರಾಗಿದ್ದು, ಪ್ರತೀಕಾರ ತೀರಿಸುವವರು.ಬೇಗ ಕೋಪಗೊಳ್ಳುತ್ತಾರೆ

Pixabay

ಧನು ರಾಶಿಯವರು ನೇರ ಮತ್ತು ಪ್ರಾಮಾಣಿಕರು. ಕೋಪ ಬಂದಾಗಲೂ ಅಷ್ಟೆ.

Pixabay

ಮಕರ ರಾಶಿಯವರು ಪ್ರಚೋದನೆಗೆ ಒಳಗಾಗುವವರು. ಕೋಪ ತಣಿಯುವುದಿಲ್ಲ.

Pixabay

ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Pixabay

ಶ್ರೀಲಂಕಾ ವಿರುದ್ಧ ಹೆಚ್ಚು ಟಿ20ಐ ರನ್ ಗಳಿಸಿದ ಟಾಪ್‌-5 ಭಾರತೀಯರು