ನಮ್ಗೂ ಅಡುಗೆಗೂ ಆಗಿಬರಲ್ಲ ನೋಡಿ,  ನಾವು ಈ ರಾಶಿಚಕ್ರ ಚಿಹ್ನೆಯವರು! 

canva

By Umesh Kumar S
Jun 26, 2024

Hindustan Times
Kannada

ಮೇಷ ರಾಶಿ: ಬಿಡುವಿಲ್ಲದ ಬದುಕು ಸಾಗಿಸುವವರು. ಅಡುಗೆ ಮಾಡೋದು ಅಂದ್ರೆ ಸಂಕಟ. ಸಿಂಪಲ್ ಆಗಿ ಏನು ಸಿಕ್ಕಿದ್ರೂ  ಒಕೆ.

canva

ಮಿಥುನ ರಾಶಿ: ಅಡುಗೆ ಅಂದ್ರೆ ಬೇಸರ ಇವರಿಗೆ. ಅದೊಂಥರಾ ಬೋರ್‌ ಹೊಡೆಯುವ ಕೆಲಸ ಎಂಬ ಭಾವನೆ ಇವರದ್ದು.

canva

ಸಿಂಹ ರಾಶಿ: ನಿತ್ಯದ ಅಡುಗೆ ಬಗ್ಗೆ ಆಸಕ್ತಿ ಇಲ್ಲ. ಹಬ್ಬದೂಟ ರೆಡಿ ಮಾಡು ಅಂದ್ರೆ ಖುಷಿಯಿಂದ ಮಾಡಿಬಿಡ್ತಾರೆ ನೋಡಿ.

canva

ತುಲಾ ರಾಶಿ: ಅಡುಗೆ ಮನೆ ಕೆಲಸ ಬೇಡವೇ ಬೇಡ ಎನ್ನುವವರು ಇವರು. ಯಾರಾದ್ರೂ ಮಾಡಿಕೊಟ್ಟರೆ ತುಂಬಾ ಖುಷಿ

canva

ಧನು ರಾಶಿ: ಮನೆಯಲ್ಲಿ ಅಡುಗೆ ಮಾಡೋದು ವಿರಳ. ಹೋಟೆಲ್, ರೆಸ್ಟೋರೆಂಟ್‌ಗಳು ಇರೋದ್ಯಾಕೆ ಅಂತಾರೆ ಇವರು. 

canva

ಮೀನ ರಾಶಿ: ನಿತ್ಯವೂ ಅಡುಗೆ ಮಾಡು ಅಂದ್ರೆ ಆಗಲ್ಲ ಅನ್ನೋರು. ಹೊಸದೇನಾದ್ರೂ ಟ್ರೈ ಮಾಡು ಅಂದ್ರೆ ಖುಷಿ.

canva

ವಿಟಮಿನ್ ಕೆ ಸಮೃದ್ಧವಿರುವ ಆಹಾರಗಳಿವು

Pinterest