ಈ ವರ್ಷದ ಎರಡನೇ ಸೂರ್ಯ ಗ್ರಹಣ ಯಾವಾಗ? 

By Rakshitha Sowmya
Jul 31, 2024

Hindustan Times
Kannada

ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಪ್ರಾಮುಖ್ಯತೆ ಇದೆ

ಈ ವರ್ಷ ಎರಡು ಬಾರಿ ಸೂರ್ಯ ಗ್ರಹಣವಿದೆ, ಈಗಾಗಲೇ ಏಪ್ರಿಲ್‌ನಲ್ಲಿ ಮೊದಲ ಸೂರ್ಯ ಗ್ರಹಣ ಸಂಭವಿಸಿದೆ 

ಇದೀಗ ಮತ್ತೊಮ್ಮೆ ಸೂರ್ಯ ಗ್ರಹಗ್ರಹಣ ಸಂಭವಿಸುತ್ತಿದ್ದು ಅದು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ನೋಡೋಣ

ಈ ವರ್ಷ ಎರಡನೇ ಸೂರ್ಯಗ್ರಹಣವು ಅಕ್ಟೋಬರ್‌ 2 ರಂದು ಸಂಭವಿಸುತ್ತದೆ. ರಾತ್ರಿ 9:13 ರಿಂದ ಮರುದಿನ ಬೆಳಗ್ಗೆ 3:17ವರೆಗೂ ಇರಲಿದೆ  

ಈ ಬಾರಿಯ ಸೂರ್ಯಗ್ರಹಗಳ ಬಹಳ ದೀರ್ಘವಾಗಿದ್ದು ಸುಮಾರು 6 ಗಂಟೆಗಳ ಕಾಲ ಇರಲಿದೆ 

ಈ ಸೂರ್ಯ ಗ್ರಹಣವು ರಾತ್ರಿಯಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ

ಸೂರ್ಯಗ್ರಹಣದ ಸೂತಕದ ಅವಧಿ 12 ಗಂಟೆಗಳ ಮುನ್ನ ಆರಂಭವಾಗುತ್ತದೆ, ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ಸಂಭವಿಸುವುದಿಲ್ಲ 

ಸೂರ್ಯಗ್ರಹಣದ ವೇಳೆ ವಿಶೇಷವಾಗಿ ಗರ್ಭಿಣಿಯರು ಮುನ್ನೆಚರಿಕೆ ತೆಗೆದುಕೊಳ್ಳಬೇಕು

ಈ ಬಾರಿ ಭಾರತದಲ್ಲಿ ಸೂರ್ಯ ಗ್ರಹಣ ಗೋಚರಿಸದಿದ್ದರೂ ನೀವು ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾದರೆ ಒಳಿತು

Enter text Hereಅಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕಡಲ ತೀರದಲ್ಲಿ ಕುಟುಂಬದೊಂದಿಗೆ ಕಾಲ ಕಳೆದ ನಟಿ ಅಮೂಲ್ಯ