ನೀರು ಬಳಸದೇ ಕಾರು ಕ್ಲೀನ್​ ಮಾಡುವುದು ಹೇಗೆ? 

By Meghana B
Mar 17, 2024

Hindustan Times
Kannada

ನಿಮ್ಮ ಕಾರು ಹೆಚ್ಚು ಮಣ್ಣು-ಕೆಸರಿನಿಂದ ಕೂಡಿದ್ದರೆ ಆಗ ನೀರು ಬಳಸದೆ ಕ್ಲೀನ್ ಮಾಡಲು ಸಾಧ್ಯವಿಲ್ಲ

ಆದರೆ ಕಡಿಮೆ ಧೂಳು, ಕೊಳೆ ಇದ್ದಾಗ ನೀರು ಬಳಸದೆ ಹೇಗೆ ಕಾರು ಸ್ವಚ್ಛಗೊಳಿಸುವುದು ಎಂದು ನೋಡೋಣ

ವ್ಯಾಕ್ಸ್ ಬಳಸಿ ಕಾರು ಕ್ಲೀನ್​ ಮಾಡುವುದು

ಮೈಕ್ರೋ ಫೈಬರ್ ಬಟ್ಟೆಯಿಂದ ಕಾರು ಒರೆಸುವುದು

ಡ್ರೈ ವಾಶ್​ನಂತಹ ವಾಟರ್​ಲೆಸ್​ ಕಾರ್ ವಾಶ್​ ಪ್ರಾಡಕ್ಟ್​​ಗಳ ಬಳಕೆ

ಕಡಿಮೆ ನೀರಿಗೆ ಕಾರ್​ ವಾಶ್​ ಲಿಕ್ವಿಡ್​ ಮಿಶ್ರಣ ಮಾಡಿ ಸ್ಪ್ರೇ ಮಾಡಿ ಸ್ವಚ್ಛಗೊಳಿಸುವುದು

ಸ್ಟಾರ್ ಆಕರ್ಷಣೆ; ಎಲೆಕ್ಷನ್‌ ಡ್ಯೂಟಿಯಲ್ಲಿ ಬ್ಯೂಟಿಫುಲ್ ಮೇಡಮ್