ಅಯೋಧ್ಯೆ ರಾಮಲಲ್ಲಾನ ಹೊಸ ಹೆಸರು ರಿವೀಲ್‌

By Rakshitha Sowmya
Jan 24, 2024

Hindustan Times
Kannada

ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿತ್ತು

ಇದೀಗ ರಾಮ ಲಲ್ಲಾನಿಗೆ ಬಾಲಕ್‌ ರಾಮ್‌ (ಬಾಲರಾಮ) ಎಂದು ಹೆಸರಿಡಲಾಗಿದೆ

5 ವರ್ಷದ ರಾಮಲಲ್ಲಾ ವಿಗ್ರಹ ನಿಂತಿರುವ ಭಂಗಿಯಲ್ಲಿರುವುದರಿಂದ ಬಾಲರಾಮ ಎಂದು ಹೆಸರು ಕರೆಯಲಾಗುತ್ತಿದೆ.

ಇದಕ್ಕೂ ಮುನ್ನ ತಾತ್ಕಾಲಿಕ ದೇಗುಲದಲ್ಲಿ ಇರಿಸಲಾಗಿದ್ದ ರಾಮಲಲ್ಲಾನ ಹಳೆ ವಿಗ್ರಹವನ್ನು ಹೊಸ ವಿಗ್ರಹದ ಮುಂದೆ ಇಡಲಾಗಿದೆ

ವಿಗ್ರಹವನ್ನು ಮೈಸೂರು ಮೂಲದ ಅರುಣ್‌ ಯೋಗಿರಾಜ್‌ 3 ಬಿಲಿಯನ್‌ ವರ್ಷಗಳಷ್ಟು ಹಳೆಯದಾದ ಬಂಡೆಯಿಂದ ಕೆತ್ತಿದ್ದಾರೆ. 

ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್