ಮುದ್ದಾದ ಕಂದನಿಗೆ ಎನ್ ಅಕ್ಷರದಿಂದ ಇಡಬಹುದಾದ ಹೆಸರುಗಳಿವು

By Raghavendra M Y
May 14, 2025

Hindustan Times
Kannada

ನಕುಲ್: ಮಹಾಭಾರತದ ಒಂದು ಪಾತ್ರದ ಹೆಸರು

ನಮಿತ್: ಈ ಹೆಸರು ವಿನಮ್ರ ಮತ್ತು ಸಾಧಾರಣ ಎಂಬ ಅರ್ಥವನ್ನು ಸೂಚಿಸುತ್ತದೆ

ನಂದನೇಶ್: ಆನಂದದ ಪ್ರಭು ಎಂಬ ಅರ್ಥವನ್ನು ಕೊಡುತ್ತದೆ

ನಂದು: ಈ ಹೆಸರು ಸಂತೋಷವನ್ನು ಸೂಚಿಸುತ್ತದೆ

ನರೇಶ್: ರಾಜ ಮತ್ತು ಆಡಳಿತಗಾರ ಎಂಬ ಅರ್ಥವನ್ನು ಕೊಡುತ್ತದೆ

ನರ್ಯನ್: ವಿಷ್ಣು ದೇವರನ್ನು ಸೂಚಿಸುತ್ತೆ

ನಟೇಶ್: ನೃತ್ಯದ ಅಧಿಪತಿ ಎಂಬ ಅರ್ಥವನ್ನು ಕೊಡುತ್ತೆ

ನಯನ್: ಈ ಹೆಸರು ಕಣ್ಣುಗಳನ್ನು ಸೂಚಿಸುತ್ತದೆ

ನೀಲೇಶ್: ನೀಲಿ ಪರ್ವತದ ಪ್ರಭು ಎಂಬ ಅರ್ಥವನ್ನು ಕೊಡುತ್ತದೆ

ನಿಕೇಶ್: ಆಕಾಶದ ಅಧಿಪತಿ ಈ ಹೆಸರಿನ ಅರ್ಥ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS