ಹೆಣ್ಣು ಮಕ್ಕಳಿಗೆ ಎಲ್ ಅಕ್ಷರದಿಂದ ಇಡಬಹುದಾದ ಮುದ್ದಾದ ಹೆಸರುಗಳಿವು
By Raghavendra M Y
Apr 19, 2025
Hindustan Times
Kannada
ಲಶಿತಾ: ಆನಂದದಿಂದ ತುಂಬಿರುವವರು ಎಂಬ ಅರ್ಥವನ್ನು ಸೂಚಿಸುತ್ತೆ
ಲತಿಕಾ: ಈ ಹೆಸರು ಸಣ್ಣ ಬಳ್ಳಿಯನ್ನು ಸೂಚಿಸುತ್ತದೆ
ಲಕ್ಷಿಕಾ: ಗುರಿ ಅಥವಾ ಗುರಿಯಿಡುವ ಎಂಬ ಅರ್ಥವನ್ನು ಕೊಡುತ್ತದೆ
ಲೈಕಾ: ಬರವಣಿಗೆ. ಎಲ್ ನಿಂದ ಎರಡಕ್ಷರದ ಹೆಸರಿಗೆ ಇದು ಸೂಕ್ತ ಎನಿಸಬಹುದು
ಲಕ್ಷಾಯಿಣಿ: ಸಾಧಿಸುವವನು ಎಂಬ ಅರ್ಥವನ್ನು ಸೂಚಿಸುತ್ತದೆ
ಲಾರಿಶಾ: ಕಮಲದ ಬೇರನ್ನು ಸೂಚಿಸುತ್ತದೆ
ಲಾಸ್ಯಾ: ಪಾರ್ವತಿ ದೇವಿ ಪ್ರದರ್ಶಿಸಿದ ನೃತ್ಯವಾಗಿದೆ
ಲಿಶಾ: ನಿಗೂಢ ಅರ್ಥವನ್ನು ಕೊಡುವ ಹೆಸರು ಎರಡಕ್ಷರದ ಹೆಸರಿಗೆ ಚೆಂದ ಎನಿಸುತ್ತೆ
ಲೈರಾ: ಪ್ರಸಿದ್ಧ ವ್ಯಕ್ತಿ ಎನ್ನುವ ಅರ್ಥವನ್ನು ಕೊಡುತ್ತದೆ
ಲಿಯಾನಾ: ಮೃದುತ್ವವನ್ನು ಸೂಚಿಸುತ್ತದೆ
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ