ಮುದ್ದಾದ ಹೆಣ್ಣುಮಕ್ಕಳಿಗೆ ಎನ್ ಅಕ್ಷರದಿಂದ ಇಡಬಹುದಾದ ಹೆಸರುಗಳಿವು

By Raghavendra M Y
May 13, 2025

Hindustan Times
Kannada

ನಬಾ: ಆಕಾಶ ಎಂಬ ಅರ್ಥವನ್ನು ಕೊಡುವ ಈ ಹೆಸರು ನಿಮ್ಮ ಮಗುವಿಗೆ ಸೂಕ್ತವಾಗಬಹುದು

ನಭಿತಾ: ಈ ಹೆಸರು ನಿರ್ಭಿತದ ಅರ್ಥವನ್ನು ಕೊಡುತ್ತದೆ

ನಮಾಕ್ಷಿ: ಆಕರ್ಷಕ ಮುಖ ಹೊಂದಿರುವವರರು ಎಂಬ ಅರ್ಥವನ್ನು ಸೂಚಿಸುತ್ತದೆ

ನಮಿತಾ: ವಿನಮ್ರ ಎಂಬ ಅರ್ಥವನ್ನು ಕೊಡುವ ಈ ಹೆಸರನ್ನು ತುಂಬಾ ಜನ ಇಷ್ಟ ಪಡುತ್ತಾರೆ

ನತಾಶಾ: ಕ್ರಿಸ್ಮಸ್ ದಿನದಂದು ಜನಿಸಿದವರು ಎಂಬ ಅರ್ಥವನ್ನು ಕೊಡುತ್ತದೆ

ನೀರ್ಜಾ: ಈ ಹೆಸರು ಕಮಲದ ಅರ್ಥವನ್ನು ನೀಡುತ್ತದೆ

ನೀಶಾ: ಹಲವು ಅರ್ಥವನ್ನು ಕೊಡುವ ಈ ಹೆಸರನ್ನು ಹಲವರು ಇಷ್ಟಪಡುತ್ತಾರೆ

ನಿಶಿತಾ: ಚುರುಕು ಮತ್ತು ಬುದ್ಧಿವಂತ ಎಂಬ ಅರ್ಥವನ್ನು ಕೊಡುತ್ತದೆ

ನಿತ್ಯಾ: ಈ ಹೆಸರು ಶಾಶ್ವತ ಎಂಬ ಅರ್ಥವನ್ನು ಸೂಚಿಸುತ್ತದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS