ಹೆಣ್ಣು ಮಗುವಿಗೆ ಐಜೆಕೆ ಅಕ್ಷರಗಳಿಂದ ಇಡಬಹುದಾದ ಹೆಸರುಗಳಿವು
By Raghavendra M Y
Apr 16, 2025
Hindustan Times
Kannada
ಇಡಿಕಾ - ಈ ಹೆಸರು ಭೂಮಿಯ ಅರ್ಥವನ್ನು ಕೊಡುತ್ತದೆ
ಇಂದಿರಾ - ಅದ್ಭುತ ಎಂಬ ಅರ್ಥವನ್ನು ಕೊಡುವ ಈ ಹೆಸರು ಹಳೆಯದು ಎನಿಸಿದರೂ ತುಂಬಾ ಜನ ಇಷ್ಟಪಡುತ್ತಾರೆ
ಇಶಾ - ರಕ್ಷಕ ಎಂಬ ಅರ್ಥವನ್ನು ಸೂಚಿಸುತ್ತೆ. ಈ ಹೆಸರು ಎರಡಕ್ಷರದ ಐ ಅಕ್ಷರದಿಂದ ಆರಂಭವಾಗುವ ಹೆಸರಿಗೆ ಸೂಕ್ತವಾಗಿದೆ
ಇಶಿತಾ - ಶ್ರೇಷ್ಠ ಮತ್ತು ಶ್ರೀಮಂತ ಅರ್ಥವನ್ನು ಸೂಚಿಸುತ್ತದೆ
ಜನನಿ - ಜೆಯಿಂದ ಆರಂಭವಾಗುವ ಮೂರಕ್ಷರದ ಹೆಸರಿಗೆ ಇದು ಸೂಕ್ತವಾಗಿದೆ. ಜನನಿ ಎಂದರೆ ತಾಯಿ
ಜಿಶಾ - ಬದುಕುವ ಬಗ್ಗೆ ಅತ್ಯುನ್ನತ ಭಾವನೆಗಳನ್ನು ಹೊಂದಿರುವ ವ್ಯಕ್ತಿ ಎಂಬ ಅರ್ಥವನ್ನು ಕೊಡುತ್ತದೆ
ಜಿನಿಷಾ - ಶ್ರೇಷ್ಠ ವ್ಯಕ್ತಿ, ದೇವರ ದಯೆ ಇರುವವರು ಎಂಬುದನ್ನು ಸೂಚಿಸುತ್ತದೆ
ಕಾಶ್ವಿ - ಹೊಳೆಯುವ ಮತ್ತು ಪ್ರಕಾಶಮಾನವಾದ ಎಂಬ ಅರ್ಥವನ್ನು ಕೊಡುತ್ತದೆ
ಕೃತಿಕಾ - ಇದು ಒಂದು ನಕ್ಷತ್ರದ ಹೆಸರು
ಕಾರುಣ್ಯ - ಸಹಾನುಭೂತಿಯುಳ್ಳವರು ಎಂಬ ಅರ್ಥವನ್ನು ಸೂಚಿಸುತ್ತದೆ
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ