‘ಸುಂದರ’ ಈ ಅರ್ಥ ಬರುವ ಮಕ್ಕಳಿಗೆ ಇಡಬಹುದಾದ 10 ಮಾಡರ್ನ್ ಹೆಸರುಗಳು
canva
By HT Kannada Desk
Sep 02, 2024
Hindustan Times
Kannada
ಸಂಪ್ರದಾಯ ಮತ್ತು ಈ ಕಾಲಕ್ಕೆ ಹೊಂದಿಕೆಯಾಗುವ ಮಾಡರ್ನ್ ಹೆಸರುಗಳನ್ನು ನೀವು ಹುಡುಕುತ್ತಿದ್ದೀರಾ? ಸೌಂದರ್ಯ ಅರ್ಥ ಬರುವ ಮಗುವಿಗೆ ಇಡಬಹುದಾದ 10 ಅಂದದ ಹೆಸರುಗಳು ಇಲ್ಲಿವೆ.
canva
ಅಬೀಲಾ: ಅಬೀಲಾ ಎಂದರೆ ಸುಂದರವಾಗಿರುವ ಎಂದರ್ಥ. ಇದು ನಿಮ್ಮ ರಾಜಕುಮಾರಿಗೆ ಪರ್ಫೆಕ್ಟ್ ಹೆಸರಾಗಬಹುದು.
pixabay
ಕಮಿಲ್ : ಅಲ್ಲಾನ 99 ಗುಣಗಳಲ್ಲಿ ಇದೂ ಒಂದು. ಪರಿಪೂರ್ಣ ಎಂಬುದು ಇದರ ಅರ್ಥ.
canva
ಅನುಷ್ : ವಿಶಿಷ್ಟ ಹೆಸರಾದ ಅನುಷ್ ಎಂದರೆ ಸುಂದರ ಮುಂಜಾನೆ ಎಂಬುದಾಗಿದೆ.
pixabay
ಮನಪ್ : ಹೃದಯವನ್ನು ಗೆಲ್ಲುವ ಹಾಗೂ ಆಕರ್ಷಕ ವ್ಯಕ್ತಿ ಎಂಬರ್ಥದ ಈ ಹೆಸರು ಮನಸೆಳೆಯುವ ಮುದ್ದು ಮಗುವಿಗೆ ಬೆಸ್ಟ್ ಹೆಸರು.
pixabay
ಪರೀಶನ್ : ಸೌಂದರ್ಯದ ಖನಿ ಸೂಚಿಸು ಈ ಹೆಸರು ಮುದ್ಕಾದ ಮಗುವಿಗೆ ಅತಿ ಸುಂದರ ಹೆಸರಾಗಬಹುದು.
unslpash
ಅಫ್ರೀನ್ : ಈ ಹೆಸರು ಶಾಯರಿಗಳಲ್ಲಿ ಫೇಮಸ್. ಇದು ಸೌಂದರ್ಯವನ್ನು ವರ್ಣಿಸುವ ಹೆಸರಾಗಿದೆ.
pixabay
ಅಭಿರುಪ್ : ಅತಿ ಸುಂದರವಾಗಿ ಜನಿಸಿರುವ ಗಂಡು ಮಗುವಿಗೆ ಸೂಟ್ ಆಗುವ ಹೆಸರಾಗಿದೆ.
canva
ಹಸನ್ : ಆರಾಧನಾ ಗೀತೆಗಳಲ್ಲಿ ಬರುವ ಈ ಹೆಸರು ಸೌಂದರ್ಯವನ್ನು ಹರಡು ಎನ್ನುವ ಅರ್ಥ ನೀಡುತ್ತದೆ.
canva
ಆಲಯಾ : ಇದು ನಿಮ್ಮ ಮುದ್ದು ಮಗಳಿಗೆ ಪರಿಪೂರ್ಣ ಹೆಸರು. ಅತ್ಯಂತ ಸುಂದರ ಎನ್ನುವುದು ಇದರ ಅರ್ಥ.
canva
ಫಾಹಿಮ್ : ಸುಂದರತೆಯ ಜೊತೆಗೆ ಬುದ್ಧಿವಂತ ಎಂಬರ್ಥ ನೀಡುವ ಈ ಹೆಸರು ಕ್ಯೂಟ್ ಬೇಬಿಗೆ ಪರ್ಫೆಕ್ಟ್ ಆಗಿದೆ.
unslpash
ಯುಗಾದಿಗೆ ಬೇಕೇಬೇಕು ಬೇವು, ಬೇವಿನ ಎಲೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ