ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್; ಬೆಲೆ ಮತ್ತು ಲಭ್ಯತೆ ವಿವರ ಇಲ್ಲಿದೆ

By Kiran Kumar I G
Apr 23, 2025

Hindustan Times
Kannada

ಬಜಾಜ್ ಫ್ರೀಡಂ 125 ವಿಶ್ವದ ಏಕೈಕ ಸಿಎನ್ ಜಿ ಬೈಕ್

ಇದು 10,000 ರೂ.ಗಳ ಬೆಲೆ ಕಡಿತವನ್ನು ಪಡೆದಿದೆ

ಬಜಾಜ್ ಫ್ರೀಡಂ 125 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.85,000 ಗಳಾಗಿದೆ.

ಬಜಾಜ್ ಫ್ರೀಡಂ 125 ತನ್ನ ಐಸಿಇ ಆವೃತ್ತಿಗಳಿಗೆ ಹೋಲಿಸಿದರೆ ಮೋಟಾರ್ ಸೈಕಲ್  ಚಾಲನೆಯ ವೆಚ್ಚವನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಭರವಸೆ ನೀಡುತ್ತದೆ.

ಈ ಹಿಂದೆ ಬಜಾಜ್ ಫ್ರೀಡಂ 125 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.95,000 ಗಳಾಗಿತ್ತು. 

ಬಜಾಜ್ ಫ್ರೀಡಂ 125 CNG ಬೈಕಿನ ಮೈಲೇಜ್ ಪ್ರತಿ ಕೆ.ಜಿ.ಗೆ 102 ಕಿ.ಮೀ

ಪೆಟ್ರೋಲ್ ಎಂಜಿನ್‌ನಲ್ಲಿ ಚಲಿಸುವಾಗ ಈ ಬೈಕ್ 64 ಕಿ.ಮೀ ಮೈಲೇಜ್ ನೀಡುತ್ತದೆ. 

ಫ್ರೀಡಂ 125 ಬೈಕ್ ಸಿಎನ್‌ಜಿ ಒಂದರಲ್ಲೇ 200 ಕಿ.ಮೀ ಚಲಿಸಬಲ್ಲದು ಎಂದು ಬಜಾಜ್ ಹೇಳಿಕೊಂಡಿದೆ. 

ಪೆಟ್ರೋಲ್ ಟ್ಯಾಂಕ್ ಒಟ್ಟು 330 ಕಿ.ಮೀ ವ್ಯಾಪ್ತಿಗೆ 130 ಕಿ.ಮೀ ಸೇರಿಸುತ್ತದೆ

ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಬೈಕ್ ಎಂಬ ಖ್ಯಾತಿ ಹೊಂದಿದ ಬಜಾಜ್ ಫ್ರೀಡಂ 125 ಸಿಎನ್‌ಜಿ

ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ