ಬೆಂಗಳೂರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಈ ಬಾರಿ ಹೇಗಿದೆ
By Umesha Bhatta P H
Jan 17, 2025
Hindustan Times
Kannada
ರಾಮಾಯಣ ಈ ಬಾರಿ ಫಲಪುಷ್ಪ ಪ್ರದರ್ಶನ ವಿಶೇಷ
ರಾಮಾಯಣದ ಬರೆದ ವಾಲ್ಮೀಕಿ ಮಹರ್ಷಿಗಳಿಗೆ ಇಲ್ಲಿ ಸಿಕ್ಕಿದೆ ಗೌರವ
ಶ್ರೀ ರಾಮಾಯಣ ದರ್ಶನಂ ಬರೆದ ಕುವೆಂಪು ಕೂಡ ಇದ್ದಾರೆ
ರಾಮಾಯಣದ ಹಲವು ಸನ್ನಿವೇಶ ಪುಷ್ಪ ರೂಪ ತಳೆದಿವೆ
ರಾಮಾಯಣದ ರೂಪಕಗಳಿಗೆ ಈ ಬಾರಿ ಒತ್ತು ನೀಡಲಾಗಿದೆ
ರಾಮಾಯಣದ ಜಟಾಯು ಹಕ್ಕಿಯು ಇಲ್ಲಿಗೆ ಬಂದಿದೆ
ಸುಮಾರು 30 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಲಾಗಿದೆ.
2.75 ಕೋಟಿ ರೂ. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಜನವರಿ 27ರವರೆಗೆ ಫಲ ಪುಷ್ಪ ಪ್ರದರ್ಶನವು ನಡೆಯಲಿದೆ
ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ಪ್ರದರ್ಶನಕ್ಕೆ ಚಾಲನೆ ನೀಡಿದರು
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ