ಹಬ್ಬಕ್ಕೆ ಅಂದವಾಗಿ ರೆಡಿ ಆಗ್ಬೇಕಾ? ಕ್ವಿಕ್ ಗ್ಲೋ ಬೇಕಾದರೆ ಹೀಗೆ ಮಾಡಿ
By Suma Gaonkar
Oct 02, 2024
Hindustan Times
Kannada
ಪ್ರತಿದಿನವೂ ಹೆಚ್ಚು ನೀರು ಕುಡಿಯಿರಿ, ಇದು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ
ಹೊಸ ಬ್ಯೂಟಿ ಪ್ರಾಡೆಕ್ಟ್‌ಗಳನ್ನು ಆಗಾಗ ಟ್ರೈ ಮಾಡುವುದನ್ನು ಬಿಡಿ
ಮೊದಲು ಸನ್‌ಸ್ಕ್ರೀನ್ ಹಚ್ಚಿ ಆಮೇಲೆ ಮೇಕಪ್ ಮಾಡಿಕೊಳ್ಳಿ
ಮೇಕಪ್ ರಿಮೂವ್ ಮಾಡಲು ಕೊಬ್ಬರಿ ಎಣ್ಣೆ ಬಳಸಿ
ನಿಮ್ಮ ತುಟಿಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ
ತುಂಬಾ ಡ್ರೈ ಸ್ಕಿನ್ ಆಗಲು ಬಿಡಬೇಡಿ. ಮೇಕಪ್‌ಗಿಂತಲೂ ಸ್ನಿಕ್ ಕೇರ್ ಮುಖ್ಯ
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ